News Karnataka Kannada
Saturday, May 11 2024

ತಾಪಮಾನ ಏರಿಕೆ: ದೇಹಕ್ಕೆ ಪ್ರತಿದಿನ 2-3 ಲೀಟರ್​ ನೀರು ಅತ್ಯಗತ್ಯ

02-May-2024 ಆರೋಗ್ಯ

ಸುಡೋ ಬಿಸಿಲಿಗೆ ಜನ ತತ್ತಿರಿಸಿ ಹೋಗಿದ್ದು, ಮನೆಯಿಂದ ಹೊರಗೆ ಕಾಲಿಡಲು ಹೆದರುವಂತಾಗಿದೆ. ಈ ಬಾರಿ ಪ್ರತಿವರ್ಷಕ್ಕಿಂತ ಹೆಚ್ಚಾಗಿ ಬಿಸಿಲಿದೆ. ಈ ಕಡೆ ಬಿಸಿಲ ನಡುವೆ ಹೊಸ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ತಾಪಮಾನ ಏರಿಕೆಯಿಂದ ಕಿಡ್ನಿ ಸಮಸ್ಯೆ ದುಪ್ಪಟ್ಟಾಗಿದ್ದು, ಮಹಿಳೆಯರಿಗಿಂತ ಪುರುಷರಲ್ಲಿ ಮೂರು ಪಟ್ಟು ಸಮಸ್ಯೆ...

Know More

ಬಿಸಿ ಗಾಳಿಯಿಂದ ರಕ್ಷಿಸಿಕೊಳ್ಳಲು ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಸಲಹೆ

01-May-2024 ಉಡುಪಿ

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮೇ 7 ರ ವರೆಗೆ ಹೀಟ್ ವೇವ್ (ಬಿಸಿಗಾಳಿ) ಮುಂದುವರೆಯಲಿದ್ದು, ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನೆಲೆ, ಹೀಟ್ ವೇವ್ (ಶಾಖದ ಹೊಡೆತ) ಸ್ಟೋಕ್‌ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ...

Know More

ಐದು ಜಿಲ್ಲೆಯಲ್ಲಿ 45 ಡಿಗ್ರಿ ಸೆಲ್ಸಿಯಸ್‌ ದಾಟಿದ ಉಂಷ್ಣಾಂಶ

01-May-2024 ವಿಜಯಪುರ

ರಾಜ್ಯದ ಐದು ಜಿಲ್ಲೆಯಲ್ಲಿ ಅತೀ ಹೆಚ್ಚು ಉಂಷ್ಣಾಂಶ ಮಂಗಳವಾರ (ಏಪ್ರೀಲ್‌ 30) ದಾಖಲಾಗಿದೆ. ಬಾಗಲಕೊಟೆ ಜಿಲ್ಲೆಯ ಕರಡಿ 45.3, ರಾಯಚೂರು ಜಿಲ್ಲೆಯಲ್ಲಿ ಗಿಲ್ಲೆಸೂಗೂರಿನಲ್ಲಿ 45.2, ಯಾದಗಿರಿ ಜಿಲ್ಲೆಯ ಗೋಗಿಯಲ್ಲಿ 45.1 ಮತ್ತು ವಿಜಯಪುರ ಜಿಲ್ಲೆಯ...

Know More

ಬಿಸಿಲಿನ ಶಾಖಕ್ಕೆ ಕುಸಿದು ಬಿದ್ದ ವ್ಯಕ್ತಿ ಸಾವು

01-May-2024 ಉಡುಪಿ

ಈ ಬಾರಿಯ ಬಿಸಿಲಿನ ಶಾಖಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ. ಬಿಸಿಲಿನ ಧಗೆಗೆ ಹೊರಗೆ ಕಾಲಿಡದಂತ ಪರಿಸ್ಥಿತಿ ಬಂದೊದಗಿದೆ ಆದರೂ ಕೆಲವರು ಶಾಖ ತಾಳಲಾರದೆ...

Know More

ಏರಿದ ಬಿಸಿಲಿನ ತಾಪ : ಇಂದಿನಿಂದ 5 ದಿನ ರಾಜ್ಯದಲ್ಲಿ ಆರೆಂಜ್ ಅಲರ್ಟ್

25-Apr-2024 ಬೆಂಗಳೂರು

ಇನ್ನೇನು ಬಿಸಿಲಿನಿಂದ ಮುಕ್ತಿ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೆ ತನ್ನ ರೌದ್ರ ಅವತಾರದಿಂದ ಉಷ್ಣದ ಅಲೆ ಎಬ್ಬಿಸಿದ್ದಾನೆ. ಇನ್ನು ವರುಣನ ಆರ್ಭಟ ಮಾತ್ರ ಎಂದುಕೊಂಡಿದ್ದ ನಮಗೆ ಬಿಸಿಲು ಮತ್ತೆ ಶಾಕ್‌...

Know More

ಏರಿದ ಬಿಸಿಲಿನ ಬೇಗೆ : 11 ದಿನದಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟ

16-Apr-2024 ಬೆಂಗಳೂರು

ಈ ಬಾರಿ ಬಿಸಿಲಿನ ತಾಪಮಾನ ಎಂದಿಗಿಂತಾ ಅಧಿಕ ತಾಪಮಾನ ವರದಿಯಾಗಿದೆ. ಅಲ್ಲದೇ ಜನರು  ಬಿಸಿಲಿನ ಧಗೆಯಲ್ಲಿ ಹಿಂಡಿ ಇಪ್ಪೆಯಂತೆ ಆಗಿದ್ದಾರೆ. ಈ ಬಿಸಿಲಿನ ಹೊಡೆತಕ್ಕೆ ಸಿಲುಕಿದ ಜನ ಹೆಚ್ಚಾಗಿ ತಂಪುಪಾನೀಯಕ್ಕೆ ಮೊರೆ ಹೋಗುತ್ತಾರೆ ಇನ್ನು...

Know More

ಮಲೆನಾಡಿನಲ್ಲಿ ರಣ ಬಿಸಿಲು : ಎಳನೀರು ಖರೀದಿ ಗೆ ಮುಗಿಬಿದ್ದ ಜನ

08-Apr-2024 ಹುಬ್ಬಳ್ಳಿ-ಧಾರವಾಡ

ಮಲೆನಾಡು ಎಂದು ಕರೆಸಿಕೊಳ್ಳುವ ಧಾರವಾಡ ನಗರದಾದ್ಯಂತ ಜನರು ತಂಪು ಪಾನೀಯ ಮೋರೆ ಹೋಗಿದ್ದು, ಎಳನೀರು ಖರೀದಿ ಮಾಡಲು ಮುಗಿಬಿದ್ದ ದೃಶ್ಯಗಳು ನಗರದ ವಿವಿಧೆಡೆ...

Know More

ಹೆಚ್ಚಿದ ಬಿಸಿಲಿನ ತಾಪ : ಬಸವಳಿದ‌ ಜನತೆ

08-Apr-2024 ಬೀದರ್

ಪಟ್ಟಣ, ತಾಲ್ಲೂಕಿನೆಲ್ಲೆಡೆ ಸೂರ್ಯ ನೆತ್ತಿಗೇರುತ್ತಿದ್ದಂತೆಯೇ ಗಾಳಿಯ ತಂಪು ಮಾಯವಾಗುತ್ತಿದೆ. ಮುಂಜಾನೆ 9 ಗಂಟೆ ಹೊತ್ತಿಗೆ ಬೆಂಕಿಯಂತೆ ಬಿಸಿಲು ಹೆಚ್ಚಾಗುತ್ತಿದೆ. ಒಂದು ವಾರದಿಂದ ನಡು ಮಧ್ಯಾಹ್ನ ಅಕ್ಷರಶಃ ನಾಗರಿಕರು ಮನೆಯಿಂದ ಹೊರಗೆ...

Know More

ಎಚ್ಚರಿಕೆ ವಹಿಸಲು ಸೂಚನೆ: ಮತ್ತೆ ಹೆಚ್ಚಾದ ತಾಪಮಾನ

06-Apr-2024 ಬೀದರ್

ಬೀದರ್‌ ಜಿಲ್ಲೆಯಲ್ಲಿ ತಾಪಮಾನ ಶುಕ್ರವಾರ ಮತ್ತೆ ಏರಿಕೆಯಾಗಿದ್ದು, ಬಿಸಿಲಿಗೆ ಜನ ಸುಸ್ತಾದರು. ಗುರುವಾರ 38.4 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಜಿಲ್ಲೆಯಲ್ಲಿ ದಾಖಲಾಗಿತ್ತು. ಶುಕ್ರವಾರ ದಿಢೀರನೆ 42.1 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಉರಿ ಬಿಸಿಲು,...

Know More

ದಿನೇ ದಿನೇ ಬೀದರ್‌ ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವ ತಾಪಮಾನ

05-Apr-2024 ಬೀದರ್

ದಿನೇ ದಿನೇ ಬೀದರ್‌ ಜಿಲ್ಲೆಯಾದ್ಯಂತ ತಾಪಮಾನ ಏರಿಕೆಯಾಗುತ್ತಿದ್ದು, ಜನರ ಸಂಕಷ್ಟ...

Know More

ವಿದ್ಯುತ್ ಸರಬರಾಜಿನಲ್ಲಿ ಏರುಪೇರು: 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಬೆಂಕಿ

30-Mar-2024 ರಾಯಚೂರು

ತಾಪಮಾನ ಹೆಚ್ಚಳದಿಂದ ವಿದ್ಯುತ್ ಸರಬರಾಜಿನಲ್ಲಿ ಏರುಪೇರಾಗಿ ನಗರದ 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ರಾಯಚೂರಿನಲ್ಲಿ...

Know More

ರಾಯಚೂರಿನಲ್ಲಿ ತಾಪಮಾನ ತೀವ್ರ ಏರಿಕೆ : ಬಿಸಿಲಿನ ಬೇಗೆಗೆ ಜನ ಕಂಗಾಲು

30-Mar-2024 ರಾಯಚೂರು

ಜಿಲ್ಲೆಯಲ್ಲಿ ತಾಪಮಾನ ತೀವ್ರವಾಗಿ ಏರಿಕೆ ಕಂಡಿದ್ದು, ಮಾರ್ಚ್​ ತಿಂಗಳ ಉಷ್ಣಾಂಶ 20 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. 20 ವರ್ಷಗಳ ಅವಧಿಯಲ್ಲಿನ ಮಾರ್ಚ್ ತಿಂಗಳ ಜಿಲ್ಲೆಯ ಸರಾಸರಿ ತಾಪಮಾನ 0.5 ಡಿಗ್ರಿಯಷ್ಟು...

Know More

ರಾಜ್ಯದಲ್ಲಿ ತಾಪಮಾನ ತೀವ್ರ ಏರಿಕೆ : 2,3 ಸೆಲ್ಸಿಯಸ್‌ ಹೆಚ್ಚಳ ಸಾಧ್ಯತೆ

30-Mar-2024 ಬೆಂಗಳೂರು

ರಾಜ್ಯದಲ್ಲಿ ಇನ್ನು ಬಿಸಿಲಿನ ತಾಪಮಾನ ಇನ್ನು ಮೂರು ದಿನಗಳ ಜಾಸ್ತಿಯಾಗಲಿದೆ. 24 ಒಣಹವೆ ಬೀಸಲಿದೆ ಕೆಲವು ಜಿಲ್ಲೆಗಳಲ್ಲಿ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್​ ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ...

Know More

ಏಳು ವರ್ಷಗಳ ನಂತರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ

29-Mar-2024 ಬೆಂಗಳೂರು

ಅಂತರ್ಜಲ ಕುಸಿತ, ಮಳೆ ಬಾರದೆ ಇರುವ ಕಾರಣದಿಂದಾಗಿ ಏಳು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಬಿಸಿಲು 36% ದಾಟಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ...

Know More

ಕರಾವಳಿ, ಮಲೆನಾಡಲ್ಲಿ ಸಾಧಾರಣ ಮಳೆ : ನಗರಗಳ ತಾಪಮಾನ ಎಷ್ಟಿದೆ

27-Mar-2024 ಬೆಂಗಳೂರು

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸಾಧರಣ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಆದರೆ ಬಿಸಿಲಿನ ಧಗೆ ಮತ್ತಷ್ಟು ಹೆಚ್ಚಾಗಲಿದೆ.ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಪ್ರತ್ಯೇಕವಾಗಿ ಮಳೆಯಾಗುವ ನಿರೀಕ್ಷೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು