ತಾಲಿಬಾನಿಗಳ ವಿರುದ್ದ ನಿಂತ ಸಲಿಮಾ ಮಜಾರಿ ಕಾಬೂಲ್, ; ತಾಲಿಬಾನಿಗಳ ಅಬ್ಬರಕ್ಕೆ ಹೆದರಿ ದೇಶದ ಅಧ್ಯಕ್ಷರೆ ಪಲಾಯನ ಮಾಡಿದ್ದಾರೆ. ದೇಶ ಸಂಪೂರ್ಣವಾಗಿ ಶರಣಾಗತಿಯ ಮನಸ್ಥಿತಿಯಲ್ಲಿದೆ. ಆದರೆ ಅಷ್ಟು ಆತಂಕದ ಕಾರ್ಮೋಡ ನಡುವೆ ಒಬ್ಬ ಮಹಿಳೆ ಮೂಲಭೂತವಾಗಿ ತಾಲಿಬಾನಿಗಳ ವಿರುದ್ಧ ಹೋರಾಟಕ್ಕೆ ಬಂದೂಕು ಎತ್ತಿಕೊಂಡಿದ್ದಾರೆ. ಆಫ್ಘಾನಿಸ್ತಾನದಲ್ಲಿ ಇತ್ತೀಚೆಗಷ್ಟೆ ಮಹಿಳೆಯರು ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ಒಂದಷ್ಟು ಮಂದಿ ಪ್ರಭುದ್ಧ ಮಾನಕ್ಕೆ...
Know MoreGet latest news karnataka updates on your email.