ಈ ಬಾರಿ ವಾಡಿಕೆಗಿಂತ ಹೆಚ್ಚಿಗೆ ಸುಡುತ್ತಿರುವ ಬಿಸಿಲಿನಿಂದ ಭೂಮಿಯ ಮೇಲೆ ಕಾವೇರಿದೆ. ಇದರಿಂದ ಮನೆ ಒಳಗೂ ಇರಲಾಗದೇ ಹೊರಗು ಹೋಗಲಾದೆ ಜನರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೈಸರ್ಗಿಕವಾಗಿ ಹಸುವಿನ ಸಗಣಿಯಿಂದ ಮನೆಯ ಗೋಡೆಗೆ ಬಳಸುವ ಪೈಂಟ್ನ್ನು ತಯಾರಿಸಲಾಗುತ್ತಿದೆ ಇದು ಮಂಗಳೂರಿನ ಹೊಸ ಅನ್ವೇಷಣೆ ಆಗಿದೆ. ಈ ಗುಡಿಕೈಗಾರಿಕೆಯನ್ನು ಆರಂಭಿಸಿದ್ದು ಹಳೆಯಂಗಡಿ ನಿವಾಸಿ ಅಕ್ಷತಾ...
Know MoreGet latest news karnataka updates on your email.