MARRIAGE

ಮದುವೆ ಊಟ ಸೇವಿಸಿ 1೦೦ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು

ಮದುವೆಯಲ್ಲಿ ಊಟ ಮಾಡಿ ನೂರಾರು ಜನರು ಅಸ್ವಸ್ಥಗೊಂಡ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.

1 day ago

ಪ್ರೀತಿಸಿದ ಹುಡುಗಿಯ ಮದುವೆ ದಿನವೇ ಪ್ರಿಯಕರ ಮೃತ್ಯು

ಪ್ರೀತಿ ಮಾಡಿದ ಯುವತಿಯ ಮದವೆ ದಿನವೇ ಪ್ರೀತಿಸಿದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಬೀದರ್‌ ನಗರ ಹೊರವಲಯದ ನೌಬಾದ್ ಹೈವೇ ಬ್ರಿಡ್ಜ್ ಬಳಿ ನಡೆದಿದೆ.

5 days ago

ಶ್ರೀಕೃಷ್ಣನ ಮೂರ್ತಿಯನ್ನು ಮದುವೆಯಾದ ಯುವತಿ

ಮಹಿಳೆಯೊಬ್ಬಳು ಶ್ರೀಕೃಷ್ಣನ ಮೂರ್ತಿಯನ್ನೇ ವಿವಾಹವಾದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

1 week ago

ಮಂಡ್ಯದಲ್ಲಿ ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸಿದ ಗ್ರಾಮಸ್ಥರು

ಬರ ತೀವ್ರವಾಗಿ ಕಾಡುತ್ತಿದ್ದು, ಈ ಸಮಯದಲ್ಲಿ ಮಳೆ ಬರಬಹುದೆಂದು ಕಾದು ಕುಳಿತಿರುವ ಜನ ಮಳೆ ಬಾರದೆ ತಲೆಸುಡುವ ಬಿಸಿಲಿಗೆ ಸಿಲುಕಿ ಬಸವಳಿದಿದ್ದಾರೆ. ನದಿ ಮೂಲಗಳು ಬತ್ತಿವೆ. ಕೆರೆಗಳಲ್ಲಿ…

2 weeks ago

ಸೈಲೆಂಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾಪ್ಸಿ : ವಿಡಿಯೋ ವೈರಲ್‌

ಕಳೆದ ವಾರವಸಷ್ಟೆ ಮದುವೆ ನಿಶ್ಚಯಿಸಿಕೊಂಡಿದ್ದ ತಾಪ್ಸಿ ಪನ್ನು ಗುಟ್ಟಾಗಿ ವಿವಾಹವಾಗಿದ್ದಾರೆ ಎಂದು ಚರ್ಚೆ ನಡೆದಿತ್ತು ಇದೀಗ ಗುಟ್ಟು ರಟ್ಟಾಗಿದ್ದು ಅವರ ಮದುವೆ ವಿಡಿಯೋ ಸಖತ್‌ ವೈರಲ್‌ ಆಗಿದೆ.

3 weeks ago

ನಿಶ್ಚಿತಾರ್ತ ಮಾಡಿಕೊಂಡು ಕೆಲವೇ ದಿನಕ್ಕೆ ಯುವತಿ ಕೊಲೆ

ಮದುವೆ ಆದರು ನಿನ್ನೊಂದಿಗೆ ಬಾಳುವುದಿಲ್ಲ ಎಂದಿದಕ್ಕೆ ಮಾವನ ಮಗ ವಿಷ ತಿನ್ನಿಸಿ ನಂತರ ಯುವತಿನಿಯನ್ನು ನೇಣಿಗೆ ಹಾಕಿದ್ದಾನೆ. ಈ ಘಟನೆ ಹಾನಗಲ್‌ ಹೊರವಲಯದ ಬಚ್ಚವಳ್ಳಿ ರಸ್ತೆ ಬಳಿ…

1 month ago

ಸರ್ಕಾರಿ ಭಾಗ್ಯದ ಆಸೆಗೆ ಸಹೋದರನನ್ನೆ ಮದುವೆಯಾದಳು ಸಹೋದರಿ

ರಾಜ್ಯದ ಸರ್ಕಾರವು ಜಾರಿಗೊಳಿಸಿರುವ ಮುಖ್ಯಮಂತ್ರಿಗಳ ಸಾಮೂಹಿಕಾ ವಿವಾಹ ಯೋಜನೆಯ ಲಾಭ ಪಡೆಯಲು ಬಹಳಷ್ಟು ಜನ ಕಾಯುತ್ತಿರುತ್ತಾರೆ. ಈಗಾಗಲೇ ಒಂದಿಲ್ಲೊಂದು ವಿಚಿತ್ರ ಘಟನೆಗಳು ನೆಡಯುತ್ತಲೇ ಇವೆ.ಇದೀಗ ಇಂತಹದ್ದೇ ಒಂದು…

1 month ago

ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಗೂಗ್ಲಿ ́ ಬೆಡಗಿ ಕೃತಿ ಕರಬಂಧ

ʻಗೂಗ್ಲಿʼ ಸಿನಿಮಾದ ಮೂಲಕ ಎಲ್ಲರ ಗಮನೆ ಸೆಳೆದಿದ್ದ ನಟಿ ಕೃತಿ ಕರಬಂಧ ಅವರು ಸಾಮ್ರಟ್‌ ಪುಲ್ಕಿತ್‌ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದೀಗ ಇವರ ಮದುವೆ ಸಂಭ್ರದದ ಫೋಟೋಗಳು ವೈರಲ್…

1 month ago

ಮದುವೆ ಆಗುತ್ತೇನೆ ಎಂದು ಯುವತಿಯನ್ನು ನಂಬಿಸಿ ಅತ್ಯಚಾರ :1 ಲಕ್ಷ ರೂ ದಂಡ

ಮದುವೆ ಆಗುತ್ತೇನೆ ಎಂದು ಯುವತಿಯನ್ನು ನಂಬಿಸಿ ಅತ್ಯಚಾರವೆಸಗಿದ್ದಾನೆ. ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಪೇದೆಯಾಗಿ ಕಾರ್ಯನಿರ್ವಹಿಸುತಿದ್ದ ಫಕೀರಪ್ಪ ಹಟ್ಟಿ ಯುವತಿಯನ್ನು ನಂಬಿಸಿ ಮೋಸ ಮಾಡಿದ್ದಾನೆ. ಇದೀಗ ಕರ್ನಾಟಕ ಹೈಕೋರ್ಟ್‌…

2 months ago

ಪ್ರಿಯಕರನ ಜೊತೆ ಹಸೆಮಣೆ ಏರಲು ಸಜ್ಜಾದ ʻಗೂಗ್ಲಿʼ ನಟಿ

ʻಗೂಗ್ಲಿʼ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಕೃತಿ ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತನ್ನ ಪ್ರಿಯಕರ ಪುಲ್ಕಿತ್‌ ಸಾಮ್ರಾಟ್‌ ಜೊತೆ ಇದೇ ಮಾರ್ಚ್‌ 13 ರಂದು…

2 months ago

ಸೈಲೆಂಟ್‌ ಆಗಿ ಹೊಸ ಬಾಳಿಗೆ ಕಾಲಿಟ್ಟ ನಾಗಿಣಿ ‘ದೀಪಿಕಾ ದಾಸ್‌’

ಕಿರುತೆರೆಯ ಎಲ್ಲರ ನೆಚ್ಚಿನ ನಟಿ ದೀಪಿಕಾ ದಾಸ್‌ ಈಗ ಅವರ ಅಭಿಮಾನಿಗಳಿಗೆ   ಒಂದು  ಗುಡ್‌ ನ್ಯೂಸ್‌ ನೀಡಿದ್ದಾರೆ. ಬಿಗ್‌ಬಾಸ್‌ ಬ್ಯೂಟಿ ಸೈಲೆಂಟ್‌ ಆಗಿ ಹಸೆಮಣೆ ಏರಿ ಅಭಿಮಾನಿ…

2 months ago

ರಕುಲ್ ಪ್ರೀತ್ ಸಿಂಗ್ ಮದುವೆ: ಪಟಾಕಿ ಸಿಡಿಸೋ ಬೇಡ ಎಂದ ನಟಿ

ನಟಿ ರಕುಲ್ ಪ್ರೀತ್ ಸಿಂಗ್  ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಮದುವೆ ಫೆಬ್ರವರಿ 21ರಂದು ಅದ್ದೂರಿಯಾಗಿ ನೆರವೇರಲಿದೆ.

2 months ago

ಗಡಿಯಾಚೆ ಚಿಗುರಿದ ಪ್ರೀತಿಗೆ ಸ್ವದೇಶದಲ್ಲಿ ವಿವಾಹಭಾಗ್ಯ; ಜರ್ಮನ್ ಕುವರಿಯೀಗ ಕುಂದಾಪುರದ ಸೊಸೆ

ಜರ್ಮನಿಯಲ್ಲಿ ಉದ್ಯೋಗಿಯಾಗಿದ್ದ ಕುಂದಾಪುರ ತಾಲೂಕಿನ ಆಜ್ರಿ ಮೂಲದ ಚಂದನ್‌ ಅಲ್ಲಿ ಶಿಕ್ಷಕಿಯಾಗಿದ್ದ ಕಾರಿನ್ ರನ್ನು ಪ್ರೀತಿಸುತ್ತಿದ್ದು, ಈಗ ಈ ಜೋಡಿ ಭಾರತಕ್ಕೆ ಬಂದು ಜ.೧ರಂದು ಹಿಂದೂ ಸಂಪ್ರದಾಯದಂತೆ…

4 months ago

ಮದುವೆ ಮಂಟಪದಲ್ಲೇ ವಧು ವರರಿಂದ ಕೋಳಿ‌ ಅಂಕ: ಬ್ರಹ್ಮಾವರದಲ್ಲೊಂದು ಡಿಫರೆಂಟ್ ಮದುವೆ

ಉಡುಪಿ: ಮದುವೆ ಮಂಟಪದಲ್ಲೇ ಮಧು ಹಾಗೂ ವರ ಕೋಳಿ ಅಂಕ ಆಡುವ ಮೂಲಕ‌ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಬ್ರಹ್ಮಾವರದಲ್ಲಿ ನಡೆದ ಈ ಡಿಫರೆಂಟ್ ಮದುವೆ ಸಮಾರಂಭದ…

5 months ago

ಇದು ಅಪರೂಪದ ಪ್ರೇಮಕಥೆ: ಮಾಜಿ ಪತ್ನಿಯನ್ನೇ ಮರು ಮದುವೆಯಾದ ವ್ಯಕ್ತಿ

ಉತ್ತರ ಪ್ರದೇಶ: ಯಾವುದೋ ಕ್ಷುಲ್ಲಕ ಕಾರಣದಿಂದಾಗಿ ದುಡುಕಿ ವಿಚ್ಛೇದನ ಪಡೆದುಕೊಂಡಿದ್ದ ಜೋಡಿಯೊಂದು ಐದು ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಮರು ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಅಪರೂಪದ…

5 months ago