ಚೀನಾ: ಕಿವಿಯಲ್ಲಿ ಸಮಸ್ಯೆ ಎಂದುಕೊಂಡು ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು, ಅವರ ಕಿವಿಯನ್ನು ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ಅಲ್ಲಿ ಕ್ರಿಮಿಯೊಂದು ಕಂಡುಬಂದಿದೆ. ನಂತರ ಪರೀಕ್ಷೆ ಮಾಡಿದಾಗ ಅದು ಜೇಡರ ಹುಳು ಎಂದು ತಿಳಿದಿದೆ. ಮಾತ್ರವಲ್ಲದೇ ಒಂದು ದಿನ ಅದು ಕಿವಿಯೊಳಕ್ಕೆ ಜೀವಂತ ಆಗಿರುವುದೂ ತಿಳಿದಿದೆ. ಇದನ್ನು ನೋಡುತ್ತಿದ್ದಂತೆಯೇ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಂತರ ವೈದ್ಯರು ಜೇಡರ ಹುಳುವನ್ನು...
Know MoreGet latest news karnataka updates on your email.