ಗುಂಟೂರು : ಆಂಧ್ರಪ್ರದೇಶದ ಬಾಬಾಪಟ್ಲಾ ಶಾಖೆಯ ಬ್ಯಾಂಕ್ ಆಫ್ ಬರೋಡಾ ಕಚೇರಿಯಲ್ಲಿ ಈ ಸುಮಾರು 5.8 ಕೆ.ಜಿ ಚಿನ್ನ ನಾಪತ್ತೆಯಾಗಿದೆ . ಬರೋಬ್ಬರಿ 2.65 ಕೋಟಿ ರೂಪಾಯಿ ಮೊತ್ತದ ಚಿನ್ನ ನಾಪತ್ತೆಯಾಗಿದೆ . ಇದೇ ತಿಂಗಳು 2 ನೇಯ ತಾರೀಖಿನಂದು ಬ್ಯಾಂಕ್ ನಲ್ಲಿ ಆಡಿಟ್ ನಡೆದಿತ್ತು. ಈ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ 5.8 ಕೆ.ಜಿ ಚಿನ್ನ...
Know MoreGet latest news karnataka updates on your email.