GIRL

ಅಮಾಸೆಬೈಲು: ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿ ಬಾಲಕಿ ಮೃತ್ಯು

ಉಡುಪಿ: ಶೇಡಿಮನೆ ಗ್ರಾಮದ ಬಡಾಬೈಲು ಎಂಬಲ್ಲಿ ಬಾಲಕಿಯೊಬ್ಬಳು ಹೊಳೆಗೆ ಬಿದ್ದು ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

10 months ago

ಹುಡುಗಿಯ ಸ್ವರದಲ್ಲಿ ಕಾಲ್-ಹಣಕ್ಕಾಗಿ ಬ್ಲಾಕ್ ಮೇಲ್ !, ಮೂಡುಬಿದಿರೆ ಯುವಕನ ಬಂಧನ

ಬೈಕಂಪಾಡಿಯ  ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೋರ್ವರಿಗೆ ಹುಡುಗಿಯ ಸ್ವರದಲ್ಲಿ ಕಾಲ್ ಮಾಡಿ ಉಷಾ ಎಂದು ಪರಿಚಯಿಸಿಕೊಂಡು ಸಲುಗೆಯಿಂದ ಮಾತನಾಡಿ  ವೀಡಿಯೋ ಕಾಲ್ ಮಾಡಿ ಯುವತಿಯ ಖಾಸಗಿ ಅಂಗಗಳನ್ನು…

1 year ago

ಭಾವೋದ್ರೇಕದ ಅನ್ವೇಷಣೆಯು ಜೀವನವನ್ನು ಉಜ್ವಲ ಮತ್ತು ಅರ್ಥಪೂರ್ಣವಾಗಿಸುತ್ತದೆ!

ಮಹಿಳೆಯರು ಹಲವಾರು ಭಾವೋದ್ರಿಕ್ತ ಅನ್ವೇಷಣೆಗಳನ್ನು ಪ್ರಚೋದಿಸುವ ಮೂಲಕ ತಮ್ಮ ಜೀವನಶೈಲಿ ಮತ್ತು ತಮ್ಮನ್ನು ತಾವು ಹೆಚ್ಚು ಶ್ರೀಮಂತಗೊಳಿಸಬಹುದು. "ನನಗೇನು ಅನಿಸುತ್ತಿದೆ?" ಎಂದು ನೀವು ಎಂದಾದರೂ ನಿಮ್ಮನ್ನು ಕೇಳಿಕೊಂಡಿದ್ದೀರಾ?…

2 years ago

ಸ್ವಯಂ-ಅನ್ವೇಷಣೆಯು ವೈಯಕ್ತಿಕ ಪರಿವರ್ತನೆಯ ಪ್ರಮುಖ ಮೂಲ

ಯಶಸ್ವಿ ಹುಡುಗಿಯರು ಸಕಾರಾತ್ಮಕ ಮನಸ್ಥಿತಿಯನ್ನು ಹೇಗೆ ಕಾಪಾಡಿಕೊಳ್ಳಬಲ್ಲರು? ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಸ್ವಯಂ-ಅನ್ವೇಷಣೆಯು ವೈಯಕ್ತಿಕ ಪರಿವರ್ತನೆಯ ಪ್ರಮುಖ ಮೂಲವಾಗಿದೆ. ಇದು ನಿಮ್ಮ ನಿಜವಾದ ಸಾಮರ್ಥ್ಯವನ್ನು ಕಂಡುಹಿಡಿಯಲು…

2 years ago

ಮಾಸಿಕ ಋತುಸ್ರಾವ ಹೆಣ್ಣುಮಗಳ ಆರೋಗ್ಯದ ಕುರಿತು ಸಾಕಷ್ಟು ವಿಚಾರಗಳನ್ನು ಬಿಚ್ಚಿಡುತ್ತದೆ

ಹೆಣ್ಣುಮಕ್ಕಳ ಮಾಸಿಕ ಋತುಸ್ರಾವ ಅವರ ಆರೋಗ್ಯದ ಕುರಿತು ಸಾಕಷ್ಟು ವಿಚಾರಗಳನ್ನು ಬಿಚ್ಚಿಡುತ್ತದೆ. ಇದು ಪ್ರೌಢಾವಸ್ಥೆಯನ್ನು ತಲುಪಿದ ಹೆಣ್ಣುಮಗಳ ದೇಹದ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ವಿವರಿಸಬಲ್ಲ ಒಂದು ಮಾರ್ಗವಾಗಿದೆ ಎಂದು…

2 years ago

ಲೈಂಗಿಕ ಶೋಷಣೆಯಿಂದ ನೊಂದ 17 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣು

ಕರೂರು: ಲೈಂಗಿಕ ಶೋಷಣೆಯಿಂದ ನೊಂದ 17 ವರ್ಷ ಪ್ರಾಯದ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡು ರಾಜ್ಯದ ಕರೂರಿನಲ್ಲಿ ನಡೆದಿದೆ. ಶುಕ್ರವಾರಲೈಂಗಿಕ ಶೋಷಣೆಯಿಂದ ನೊಂದ 17 ವರ್ಷ…

2 years ago

ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆ

ಬನಹಟ್ಟಿ: ಬುದ್ಧಿ ಮಾತು ಹೇಳಿದ ತಂದೆ – ತಾಯಿಯ ಮಾತಿಗೆ ಸಿಟ್ಟಾದ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಹಟ್ಟಿ ನಡೆದಿದೆ. ಸೌಂದರ್ಯ ಸಂಜು ಗೊಲಭಾವಿ(18) ಆತ್ಮಹತ್ಯೆ ಮಾಡಿಕೊಂಡಾಕೆ.…

3 years ago

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರ ಮೇಲೆ ಪೋಕ್ಸೋ ಪ್ರಕರಣ ದಾಖಲು

ಬೆಳ್ತಂಗಡಿ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಆಕೆ ಗರ್ಭಧರಿಸಲು ಕಾರಣಿಕರ್ತರಾಗಿದ್ದಾರೆ ಎಂಬ ಆರೋಪದನ್ವಯ ಯುವತಿ ನೀಡಿದ ದೂರಿನಡಿ, ಇಬ್ಬರ ವಿರುದ್ಧ ಬೆಳ್ತಂಗಡಿ ಪೊಲೀಸರು ಪೋಕ್ಸೋ…

3 years ago

ದೆಹಲಿಯಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ

ನವದೆಹಲಿ, ;ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಪಶ್ಚಿಮ ದೆಹಲಿಯ ೧೩ ವರ್ಷದ ದಲಿತ ಬಾಲಕಿಯನ್ನು ಆಕೆಯ…

3 years ago

ಏಕಮುಖ ಪ್ರೀತಿ ಸರಿಯಲ್ಲ ಎಂದು ಬುದ್ದಿವಾದ ಹೇಳಿದ್ದಕ್ಕೆ ಯುವತಿಯ ತಂದೆಯನ್ನೆ ಕೊಂದ ದುಷ್ಕರ್ಮಿ

  ಬೆಂಗಳೂರು : ಏಕಮುಖ ಪ್ರೀತಿ ಸರಿಯಲ್ಲ ಎಂದು ಬುದ್ದಿವಾದ ಹೇಳಿ ಕಳಿಸಿದ್ದಕ್ಕೆ ಯುವತಿಯ ತಂದೆಯನ್ನೇ ಯುವಕ ಹತ್ಯೆಗೈದಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ಬೆಂಗಳೂರು ಹೊರವಲಯ…

3 years ago

ಮನೆಯಲ್ಲಿ ಬಾಲ್ಯ ವಿವಾಹಕ್ಕೆ ಸಿದ್ಧತೆ : ಬಾಲ್ಯ ವಿವಾಹ ತಪ್ಪಿಸಿ ಶಿಕ್ಷಣ ಕೊಡಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆದ ಬಾಲಕಿ

ಮೈಸೂರು, : ಮನೆಯವರು ಬಾಲ್ಯ ವಿವಾಹ ಮಾಡಲು ಮುಂದಾದ ವೇಳೆ ವಿರೋಧ ವ್ಯಕ್ತಪಡಿಸಿದ ಬಾಲಕಿಯೋರ್ವಳು ತಾನೇ ಖುದ್ದು ಅಧಿಕಾರಿಗಳಿಗೆ ಪತ್ರ ಬರೆದು ಬಾಲ್ಯ ವಿವಾಹವನ್ನು ತಪ್ಪಿಸಿ ತನಗೆ…

3 years ago

5 ವರ್ಷದ ಬಾಲಕಿಯ ನರ ಬಲಿ ಆರೋಪ ; ಮಂತ್ರವಾದಿಯ ಬಂಧನ

ಗೌಹಾತಿ ;  ಇಲ್ಲಿಗೆ  ಸಮೀಪದ ಚರೈಡಿಯೊ ಜಿಲ್ಲೆಯಲ್ಲಿ 5 ವರ್ಷದ ಪುಟ್ಟ ಬಾಲಕಿಯನ್ನು ಬಲಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮಂತ್ರವಾದಿಯೊಬ್ಬನನ್ನು ಪೋಲೀಸರು ಬಂಧಿಸಿದ್ದಾರೆ. ತನ್ನ…

3 years ago

ಬಿಗಿಯಾದ ಬುರ್ಖಾ ಧರಿಸಿದ್ದಕ್ಕೆ ಯುವತಿಯ ಹತ್ಯೆ ಮಾಡಿದ ತಾಲಿಬಾನಿಗಳು

ಕಾಬೂಲ್‌ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಹಿಡಿತ ದಿನೇ ದಿನೇ ಹೆಚ್ಚಾಗುತಿದ್ದು ಈ ದುಷ್ಕರ್ಮಿಗಳು ಬಿಗಿಯಾದ ಬಟ್ಟೆಗಳನ್ನು ಧರಿಸಿ ಒಂಟಿಯಾಗಿ ಹೋಗುತ್ತಿದ್ದ ಕಾರಣಕ್ಕೆ ಯುವತಿಯೊಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.…

3 years ago

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿ ಬಂಧನ

  ಉಡುಪಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿ, ಪೋಕ್ಸೋ ಮತ್ತು ಐ.ಟಿ. ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತನನ್ನು ಕುಂದಾಪುರದ ಗುಲ್ವಾಡಿಯ…

3 years ago

₹ 16 ಕೋಟಿಯ ಚುಚ್ಚುಮದ್ದು ನೀಡಿದರೂ ಬದುಕದ ಬಾಲಕಿ

ಪುಣೆ: ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಒಂದು ವರ್ಷದ ಬಾಲಕಿಗೆ ₹ 16 ಕೋಟಿಯ ಚುಚ್ಚುಮದ್ದು ನೀಡಿದರೂ ಬದುಕುಳಿಯಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ವೇದಿಕಾ ಶಿಂಧೆ ಭಾನುವಾರ…

3 years ago