Categories: ಅಂಕಣ

ಮಾಸಿಕ ಋತುಸ್ರಾವ ಹೆಣ್ಣುಮಗಳ ಆರೋಗ್ಯದ ಕುರಿತು ಸಾಕಷ್ಟು ವಿಚಾರಗಳನ್ನು ಬಿಚ್ಚಿಡುತ್ತದೆ

ಹೆಣ್ಣುಮಕ್ಕಳ ಮಾಸಿಕ ಋತುಸ್ರಾವ ಅವರ ಆರೋಗ್ಯದ ಕುರಿತು ಸಾಕಷ್ಟು ವಿಚಾರಗಳನ್ನು ಬಿಚ್ಚಿಡುತ್ತದೆ. ಇದು ಪ್ರೌಢಾವಸ್ಥೆಯನ್ನು ತಲುಪಿದ ಹೆಣ್ಣುಮಗಳ ದೇಹದ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ವಿವರಿಸಬಲ್ಲ ಒಂದು ಮಾರ್ಗವಾಗಿದೆ ಎಂದು ಹೇಳಬಹುದು.ಎಲ್ಲ ಹೆಣ್ಣುಮಕ್ಕಳು ಒಂದೇ ತೆರನಾದ ಮಾಸಿಕ ಋತುಸ್ರಾವವನ್ನು ಹೊಂದಿರುವುದಿಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಋತುಸ್ರಾವ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಕೆಲವು ಹೆಣ್ಣುಮಕ್ಕಳು ಎಂಟು ವರ್ಷಕ್ಕೇ ಋತುಮತಿಯಾದರೆ ಇನ್ನು ಕೆಲವರು ಹದಿಮೂರು ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನಲ್ಲೂ ಆಗಬಹುದು.

ಸಾಮಾನ್ಯವಾಗಿ ಋತುಸ್ರಾವ 4ರಿಂದ 8 ದಿನಗಳವರೆಗೆ ಇರುತ್ತದೆ. ಕೆಲವರು ಅತ್ಯಂತ ಕಡಿಮೆ ಅವಧಿಯ ಋತುಸ್ರಾವವನ್ನು ಎದುರಿಸಿದರೆ ಇನ್ನು ದೀರ್ಘಕಾಲ ಅಂದರೆ 8 ದಿನಗಳ ಕಾಲ ಸ್ರಾವವಿರುವುದು. ಅಷ್ಟೇ ಅಲ್ಲದೆ ಒಬ್ಬರಿಗೆ ಕಡಿಮೆ ಸ್ರಾವವಾದರೆ ಮತ್ತೊಬ್ಬರಿಗೆ ಅತಿಯಾದ ಸ್ರಾವವೂ ಆಗುವುದುಂಟು. ಮತ್ತೊಂದು ವಿಷಯವೆಂದರೆ ಸಾಮಾನ್ಯವಾಗಿ ಋತುಚಕ್ರ 28 ದಿನಗಳದ್ದಾಗಿರುತ್ತದೆ. ಕೆಲವೊಮ್ಮೆ 26-33 ದಿನಗಳ ಋತುಚಕ್ರಗಳನ್ನು ಸಾಮಾನ್ಯವೆಂದೇ ಪರಿಗಣಿಸಬಹುದು.

ಹೆಣ್ಣುಮಕ್ಕಳ ಮಾಸಿಕ ಋತುಸ್ರಾವ ಅವರ ಆರೋಗ್ಯದ ಕುರಿತು ಸಾಕಷ್ಟು ವಿಚಾರಗಳನ್ನು ಬಿಚ್ಚಿಡುತ್ತದೆ. ಇದು ಪ್ರೌಢಾವಸ್ಥೆಯನ್ನು ತಲುಪಿದ ಹೆಣ್ಣುಮಗಳ ದೇಹದ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ವಿವರಿಸಬಲ್ಲ ಒಂದು ಮಾರ್ಗವಾಗಿದೆ ಎಂದು ಹೇಳಬಹುದು.ಎಲ್ಲ ಹೆಣ್ಣುಮಕ್ಕಳು ಒಂದೇ ತೆರನಾದ ಮಾಸಿಕ ಋತುಸ್ರಾವವನ್ನು ಹೊಂದಿರುವುದಿಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಋತುಸ್ರಾವ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಕೆಲವು ಹೆಣ್ಣುಮಕ್ಕಳು ಎಂಟು ವರ್ಷಕ್ಕೇ ಋತುಮತಿಯಾದರೆ ಇನ್ನು ಕೆಲವರು ಹದಿಮೂರು ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನಲ್ಲೂ ಆಗಬಹುದು.ಸಾಮಾನ್ಯವಾಗಿ ಋತುಸ್ರಾವ 4ರಿಂದ 8 ದಿನಗಳವರೆಗೆ ಇರುತ್ತದೆ. ಕೆಲವರು ಅತ್ಯಂತ ಕಡಿಮೆ ಅವಧಿಯ ಋತುಸ್ರಾವವನ್ನು ಎದುರಿಸಿದರೆ ಇನ್ನು ದೀರ್ಘಕಾಲ ಅಂದರೆ 8 ದಿನಗಳ ಕಾಲ ಸ್ರಾವವಿರುವುದು. ಅಷ್ಟೇ ಅಲ್ಲದೆ ಒಬ್ಬರಿಗೆ ಕಡಿಮೆ ಸ್ರಾವವಾದರೆ ಮತ್ತೊಬ್ಬರಿಗೆ ಅತಿಯಾದ ಸ್ರಾವವೂ ಆಗುವುದುಂಟು. ಮತ್ತೊಂದು ವಿಷಯವೆಂದರೆ ಸಾಮಾನ್ಯವಾಗಿ ಋತುಚಕ್ರ 28 ದಿನಗಳದ್ದಾಗಿರುತ್ತದೆ. ಕೆಲವೊಮ್ಮೆ 26-33 ದಿನಗಳ ಋತುಚಕ್ರಗಳನ್ನು ಸಾಮಾನ್ಯವೆಂದೇ ಪರಿಗಣಿಸಬಹುದು.

ಮಾಸಿಕ ಋತುಸ್ರಾವದ ಮೂಲಕ ಮಹಿಳೆಯರ ದೇಹದಲ್ಲಿ ಕಬ್ಬಿಣದ ಅಂಶ ನಷ್ಟವಾಗುತ್ತದೆ. ಅದನ್ನು ಸರಿದೂಗಿಸಲು ಕಬ್ಬಿಣದ ಅಂಶವುಳ್ಳ ಆಹಾರವನ್ನು ಮುಖ್ಯವಾಗಿ ಸೇವಿಸುವುದು ಒಳಿತು. ಮಾಂಸಾಹಾರ, ಮೊಟ್ಟೆ ಹಾಗೂ ಧಾನ್ಯಗಳು ಶರೀರದಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರಿಸಲು ಸಹಕಾರಿಯಾಗುತ್ತವೆ. ಋತುಚಕ್ರದಲ್ಲಿ ಯಾವುದೇ ಸಮಸ್ಯೆ ಉಂಟಾದರು ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.

Swathi MG

Recent Posts

ಸಂಸ್ಕಾರದ ತೊಟ್ಟಿಲು ಸರಸ್ವತಿ ಶಾಲೆ : ಹಿರಿಯ ಶಿಕ್ಷಕಿ ಶ್ರೀಮತಿ

ನಗರದ ಸರಸ್ವತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವನ್ನು ಬಹಳ…

24 seconds ago

ತಮಿಳು ನಟ ಸಿಂಭು ಅವರನ್ನು ಚಿತ್ರರಂಗದಿಂದ ನಿಷೇಧಿಸುವಂತೆ ನಿರ್ದೇಶಕ ಒತ್ತಾಯ

ತಮಿಳು ಚಿತ್ರರಂಗದ ಜನಪ್ರಿಯ ನಟ ಸಿಂಭು ಅವರ ವಿರುದ್ಧ ಇದೀಗ ನಿರ್ದೇಶಕ ದೂರು ನೀಡಿದ್ದು ತಮಿಳು ಚಿತ್ರರಂಗದಿಂದ ಹೊರಗಟ್ಟಬೇಕು ಎಂದು…

20 mins ago

ಆಫೀಸ್‌ನಲ್ಲಿ ಒತ್ತಡಕ್ಕೆ ಒಳಗಾಗ್ತಿದ್ದೀರಾ : ಹಾಗಾದ್ರೆ ಇಲ್ಲಿದೆ ಟಿಪ್ಸ್‌

ಹಲವಾರು ಕಾರಣಗಳಿಗಾಗಿ ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡವುಂಟಾಗುತ್ತದೆ. ಇದರಿಂದ ಆಯಾಸ ಹಾಗೂ ವಿಶ್ರಾಂತಿಯ ಕೊರತೆ ತಲೆದೋರುತ್ತದೆ. ಇದರಿಂದ ವ್ಯಕ್ತಿ ಸಿಕ್ಕಾಪಟ್ಟೆ…

44 mins ago

ಇಂದು 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದ ಕೆಲವಡೆ ಬಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಮಾನ ಇಲಾಖೆ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ…

1 hour ago

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

1 hour ago

ಇಂದಿನ ರಾಶಿ ಫಲ : ಯಾರಿಗೆ ಶುಭ, ಯಾರಿಗೆ ಅಶುಭ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…

2 hours ago