ಫೋರ್ಟ್ಬ್ಲೇರ್, ; ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣದಲ್ಲಿದ್ದು, ಭಾನುವಾರ ಆರೋಗ್ಯ ಇಲಾಖೆ ವರದಿಯಲ್ಲಿ ಒಂದೇ ಒಂದು ಸೋಂಕಿತರು ಕೂಡ ಪತ್ತೆಯಾಗಿಲ್ಲ. ಕೇಂದ್ರಾಡಳಿತ ಪ್ರದೇಶವಾದ ಈ ದ್ವೀಪದಲ್ಲಿ ಈವರೆಗೆ 7,557 ಜನರು ಕೊರೊನಾ ಸೋಂಕಿಗೆ ಬಾಧಿತರಾಗಿದ್ದಾರೆ. ದಕ್ಷಿಣ ಅಂಡಮಾನ್ ಜಿಲ್ಲೆಯಲ್ಲಿ 8 ಹಾಗೂ ಉತ್ತರ -ಕೇಂದ್ರ ಇತರೆ ಎರಡು ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ವರದಿಯಾಗಿದೆಯೇ ಹೊರತು...
Know MoreGet latest news karnataka updates on your email.