ಬೀಜಿಂಗ್ : ಮೊದಲಿನಿಂದಲೂ ಕಮ್ಯುನಿಸ್ಟ್ ತತ್ವ ಅನುಸರಿಸುತ್ತ ಬಂದ ಚೀನಾ ಇದೀಗ ಶ್ರೀಮಂತರ ಆದಾಯಕ್ಕೆ ನಿರ್ಬಂಧ ಮತ್ತು ಅದನ್ನು ಮರುಹಂಚುವ ಸಂಬಂಧ ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಶ್ರೀಮಂತರಿಗೆ ನೋಟಿಸ್ ಕಳಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 2012ರಲ್ಲಿ ಆಡಳಿತ ಚುಕ್ಕಾಣಿ ವಹಿಸಿಕೊಂಡ ಶಿ ಜಿನ್ ಪಿಂಗ್ ಅಂದಿನಿಂದಲೂ ದೇಶದಿಂದ ಬಡತನ ನಿರ್ಮೂಲನ...
Know MoreGet latest news karnataka updates on your email.