ಸಿನಿಮಾ ರಂಗಕ್ಕೆ ಕಾಲಿಟ್ಟ ಎಷ್ಟೋ ಮಂದಿ ಮದುವೆ, ಮಕ್ಕಳ ವಿಷಯವನ್ನು ಮುಚ್ಚಿಡುತ್ತಾರೆ. ಗ್ಲಾಮರ್ ಕಡಿಮೆ ಆಗುವ ಭಯಕ್ಕೆ ಈ ರೀತಿ ಮಾಡುತ್ತಾರೆ. ಇದೇ ಸಾಲಿಗೆ ದಕ್ಷಿಣ ಭಾರತದ ನಟಿ ಶ್ರೀಯಾ ಸರಣ್ ಕೂಡ ಸೇರಿದ್ದಾರೆ. ಎರಡು ವರ್ಷದ ಮಗು ಇರುವ ವಿಷಯವನ್ನು ನಟಿ ಇದೀಗ ಹೇಳಿಕೊಂಡಿದ್ದಾರೆ. ಲಾಕ್ಡೌನ್ನಲ್ಲಿ ಮಗು ಜನಿಸಿದ್ದು, ಈ ಸಮಯ ನಮ್ಮ ಪಾಲಿಗೆ ಅದ್ಭುತವಾಗಿತ್ತು....
Know MoreGet latest news karnataka updates on your email.