ಸಿನಿಮಾ ರಂಗಕ್ಕೆ ಕಾಲಿಟ್ಟ ಎಷ್ಟೋ ಮಂದಿ ಮದುವೆ, ಮಕ್ಕಳ ವಿಷಯವನ್ನು ಮುಚ್ಚಿಡುತ್ತಾರೆ. ಗ್ಲಾಮರ್ ಕಡಿಮೆ ಆಗುವ ಭಯಕ್ಕೆ ಈ ರೀತಿ ಮಾಡುತ್ತಾರೆ. ಇದೇ ಸಾಲಿಗೆ ದಕ್ಷಿಣ ಭಾರತದ ನಟಿ ಶ್ರೀಯಾ ಸರಣ್ ಕೂಡ ಸೇರಿದ್ದಾರೆ. ಎರಡು ವರ್ಷದ ಮಗು ಇರುವ ವಿಷಯವನ್ನು ನಟಿ ಇದೀಗ ಹೇಳಿಕೊಂಡಿದ್ದಾರೆ. ಲಾಕ್ಡೌನ್ನಲ್ಲಿ ಮಗು ಜನಿಸಿದ್ದು, ಈ ಸಮಯ ನಮ್ಮ ಪಾಲಿಗೆ ಅದ್ಭುತವಾಗಿತ್ತು. ಇಡೀ ಪ್ರಪಂಚವೇ ಕಷ್ಟದಲ್ಲಿದ್ದಾಗ ನಮ್ಮ ಪ್ರಪಂಚ ಬದಲಾಯಿತು. ಆ ಸಮಯದಲ್ಲಿ ನಮಗೆ ಹೆಣ್ಣುಮಗುವಾಗಿದೆ ಎಂದು ಹೇಳಿದ್ದಾರೆ.
ಮಗು ಜನಿಸಿದ ವಿಷಯ, ಎರಡು ವರ್ಷದ ನಂತರ ತಿಳಿಸಿದ ಶ್ರೀಯಾ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.