News Karnataka Kannada
Monday, April 29 2024

‘ಮಾಯಾ ಬಜಾರ್’ ರಾಧಾಕೃಷ್ಣ ರೆಡ್ಡಿ ನಿರ್ದೇಶನಲ್ಲಿ ಕನ್ನಡ-ತೆಲುಗು ದ್ವಿಭಾಷಾ ಸಿನಿಮಾ

30-Aug-2021 ಸಾಂಡಲ್ ವುಡ್

  ಬೆಂಗಳೂರು : 2016 ರಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ಅಡಿಯಲ್ಲಿ ತಯಾರಾದ ಮಾಯಾ ಬಜಾರ್ ಸಿನಿಮಾವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದರು. ಇದೇ ನಿರ್ದೇಶಕರು ಈಗ ನಿರ್ಮಾಪಕ ಸಾಯಿ ಕೊರ್ರಪತಿ ಅವರ ಬ್ಯಾನರ್ – ವಾರಾಹಿ ಚಲನ ಚಿತ್ರಂ ಜೊತೆಗೆ ಕನ್ನಡ-ತೆಲುಗು ದ್ವಿಭಾಷೆಯಲ್ಲಿ ಸಿನಿಮಾಗಾಗಿ ರಾಧಾಕೃಷ್ಣ ಮುಂದಾಗಿದ್ದಾರೆ. ಈ...

Know More

ಕಾಂತರ ನನ್ನ ಸಿನಿ ಜೀವನದಲ್ಲಿ ಉತ್ತಮ ಚಿತ್ರವಾಗಲಿದೆ – ಸಪ್ತಮಿ ಗೌಡ

28-Aug-2021 ಸಾಂಡಲ್ ವುಡ್

ಬೆಂಗಳೂರು : ಪಾಪ್‌ಕಾರ್ನ್ ಮಂಕಿ ಟೈಗರ್(ಪಿಎಂಟಿ) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ   ಸಪ್ತಮಿ ಗೌಡ ಅವರು ಇದೀಗ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಮುಹೂರ್ತದಲ್ಲಿ ಈ ಯೋಜನೆಯಲ್ಲಿ...

Know More

ಹಿರಿಯ ನಟ ದೊಡ್ಡಣ್ಣ ಜಯದೇವ ಆಸ್ಪತ್ರೆಗೆ ದಾಖಲು

26-Aug-2021 ಗಾಂಧಿನಗರ

ಬೆಂಗಳೂರು: ಹಿರಿಯ ನಟ ದೊಡ್ಡಣ್ಣ ಅವರು ಅನಾರೋಗ್ಯದ ನಿಮಿತ್ತ ಚಿಕಿತ್ಸೆಗಾಗಿ ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯದ ಬಡಿತ ಇಳಿಕೆಯಾಗಿದ್ದ ಕಾರಣ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಪೇಸ್‌ಮೇಕರ್‌ ಅಳವಡಿಸಲಾಗಿದೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ...

Know More

ಪುತ್ರನಿಗೋಸ್ಕರ ಮತ್ತೆ ಮದುವೆಯಾದ ನಟ ಪ್ರಕಾಶ್ ರೈ

25-Aug-2021 ಸಾಂಡಲ್ ವುಡ್

ಮುಂಬೈ:  ನಟ  ಪ್ರಕಾಶ್ ರೈ ಮತ್ತು ಅವರ ಪತ್ನಿ ಪೋನಿ ವರ್ಮಾ ಅವರು ತಮ್ಮ 11ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಪ್ರಕಾಶ್ ರೈ ಅವರು ಆಗಸ್ಟ್ 24 ರಂದು ಪತ್ನಿ ಪೋನಿ ವರ್ಮಾ...

Know More

ತಮ್ಮ ಮೇಲೆ ಆರೋಪಕ್ಕೆ ಸಂಬಂಧಿಸಿದಂತೆ ತಿರುಗೇಟು ನೀಡಿದ ನಟ ಕೋಮಲ್

25-Aug-2021 ಬೆಂಗಳೂರು

ಬೆಂಗಳೂರು : ನನ್ನ ಹೆಸರನ್ನು ವಿನಾಕಾರಣ ಬಳಸಿಕೊಂಡು ಮಸಿ ಬಳೆಯುವ ಪ್ರಯತ್ನ ಮಾಡಲಾಗುತ್ತಿದ್ದು, ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದು ನಟ ಕೋಮಲ್ ಅವರು ಎಚ್ಚರಿಸಿದ್ದಾರೆ. ತಮ್ಮ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ...

Know More

ನಟಿ ರಚಿತಾ ರಾಮ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರು

24-Aug-2021 ರಾಮನಗರ

ರಾಮನಗರ: ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣ ವೇಳೆ ಸಂಭವಿಸಿದ್ದ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಇಂದು ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು. ರಾಮನಗರ ಡಿವೈಎಸ್ಪಿ ಮೋಹನ್ ಕುಮಾರ್...

Know More

ಇದೇ 27ರಂದು ‘ಕೃಷ್ಣ ಟಾಕೀಸ್‌’ ಮತ್ತೆ ತೆರೆಗೆ

24-Aug-2021 ಸಾಂಡಲ್ ವುಡ್

ಲಾಕ್‌ಡೌನ್‌ಗೆ ಮುಂಚೆ ಬಿಡುಗಡೆಯಾಗಿದ್ದ ನಟ ಅಜೇಯ್ ರಾವ್‌ ಅಭಿನಯದ ‘ಕೃಷ್ಣ ಟಾಕೀಸ್‌’ ಮತ್ತೆ ಬಿಡುಗಡೆಗೆ ಸಜ್ಜಾಗಿದೆ. ಆ.27ರಂದು ಈ ಚಿತ್ರವು ಮತ್ತೆ ರಿಲೀಸ್‌ ಆಗಲಿದೆ. ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಸಂದರ್ಭದಲ್ಲಿ ಆಗಸ್ಟ್‌...

Know More

ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಹೊಸ ಸಿನೆಮಾ ಆಬ್ರಕಡಾಬ್ರ

24-Aug-2021 ಸಾಂಡಲ್ ವುಡ್

ಬೆಂಗಳೂರು : ನಟ ರಕ್ಷಿತ್ ಶೆಟ್ಟಿಯವರ ಪರಮ್ವಾಹ್ ಸ್ಟುಡಿಯೋ ಆಬ್ರಕಡಾಬ್ರ ಎನ್ನುವ ಹೊಸ ಚಿತ್ರ ನಿರ್ಮಿಸಲು ಸಿದ್ಧತೆ ನಡೆಸಿದೆ. ಈ ಚಿತ್ರವನ್ನು ಉದಯೋನ್ಮುಖ ಬರಹಗಾರ ಮತ್ತು ನಿರ್ದೇಶಕ ಶಿಶಿರ್ ರಾಜ್ ಮೋಹನ್ ಅವರು ನಿರ್ದೇಶಿಸಲಿದ್ದಾರೆ....

Know More

ಕಿಚ್ಚನ ಟ್ರೆಡಿಷನಲ್ ಲುಕ್‍ಗೆ ಫ್ಯಾನ್ಸ್ ಫಿದಾ

24-Aug-2021 ಸಾಂಡಲ್ ವುಡ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಬ್ಯುಸಿ ಶೆಡ್ಯುಲ್ ಮಧ್ಯೆ ಕುಟುಂಬ ಸಮೇತ ಮದುವೆ ಸಮಾರಂಭವೊಂದಕ್ಕೆ ಹಾಜರಾಗಿದ್ದಾರೆ ಇದೀಗ ಸುದೀಪ್ ಕುಟುಂಬ ಸಮೇತ ಕ್ಲಿಕ್ಕಿಸಿಕೊಂಡಿರುವ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ...

Know More

ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದ್ದಾನೆ ‘ಕೋಟಿಗೊಬ್ಬ–3’

24-Aug-2021 ಸಾಂಡಲ್ ವುಡ್

ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಕೋಟಿಗೊಬ್ಬ–3 ಸಿನಿಮಾ ಬಿಡುಗಡೆಯ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಶಿವ ಕಾರ್ತಿಕ್ ನಿರ್ದೇಶಿಸಿ, ಸೂರಪ್ಪ ಬಾಬು ನಿರ್ಮಿಸಿರುವ ಈ ಚಿತ್ರ ಅಕ್ಟೋಬರ್ 14 ರಂದು ಸಿನಿಮಾ ರಿಲೀಸ್ ಆಗಲಿದೆ...

Know More

‘ಡಿಟೆಕ್ಟಿವ್ ತೀಕ್ಷ್ಣ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾಂಕ ಉಪೇಂದ್ರ

24-Aug-2021 ಸಾಂಡಲ್ ವುಡ್

ಪ್ರಿಯಾಂಕಾ ಉಪೇಂದ್ರ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಆದರೆ, ಪ್ರಿಯಾಂಕ ಉಪೇಂದ್ರ ಅವರ ಪಾತ್ರ ರಿವೀಲ್ ಆಗಿದೆ. ತ್ರಿವಿಕ್ರಮ ರಘು ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ...

Know More

ಈ ತಿಂಗಳು ಫುಲ್ ಬ್ಯುಸಿ ಇರುವ ನಟ ಧನಂಜಯ್

23-Aug-2021 ಸಾಂಡಲ್ ವುಡ್

ಬೆಂಗಳೂರು : ಚಿತ್ರೀಕರಣದಲ್ಲಿ ಫುಲ್ ಬ್ಯುಸಿ ಇರುವ  ನಟ ಧನಂಜಯ್  ‘ಬಡವ ರಾಸ್ಕಲ್’ ಸಿನಿಮಾದ  ‘ಉಡುಪಿ ಹೋಟೆಲು’ ಹಾಡು ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ಒಂದೆಡೆಯಾದರೆ, ಮಾನ್ಸೂನ್ ರಾಗಾ ಮತ್ತು ರತ್ನನ್ ಪ್ರಪಂಚ ಸಿನಿಮಾದ ಟ್ರೇಲರ್...

Know More

ಮತ್ತೆ ಖಳನಾಯಕನಾಗಿ ಯೋಗಿ

23-Aug-2021 ಸಾಂಡಲ್ ವುಡ್

ಬೆಂಗಳೂರು : ಡಾಲಿ ಧನಂಜಯ್ ನಾಯಕ  ಪಾತ್ರದಲ್ಲಿ ನಟಿಸುತ್ತಿರುವ  ಹೆಡ್ ಬುಷ್‌ ಚಿತ್ರದ  ನಿರ್ಮಾಪಕರು ಈ ಸಿನಿಮಾಗೆ ಆಸಕ್ತಿದಾಯಕ ತಾರಾಗಣವನ್ನು ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿದ್ದಾರೆ. ಪಾಯಲ್ ರಜಪೂತ್ ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿದ್ದು,...

Know More

ಮುಂದಿನ ವರ್ಷ ಏಪ್ರಿಲ್‌ನಲ್ಲಿ ‘ಕೆಜಿಎಫ್: ಚಾಪ್ಟರ್ 2’ ತೆರೆಗೆ

22-Aug-2021 ಮನರಂಜನೆ

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ 2022ರ ಏಪ್ರಿಲ್ 14ರಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈ...

Know More

ಸಪ್ತ ಸಾಗರದಚೆ ಎಲ್ಲೋ ಸಿನೆಮಾ ಎರಡನೇ ಹಂತದ ಚಿತ್ರಿಕರಣ ಆರಂಭ

18-Aug-2021 ಸಾಂಡಲ್ ವುಡ್

ಬೆಂಗಳೂರು : ಕವಲುದಾರಿ ಸಿನಿಮಾ ಖ್ಯಾತಿಯ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ದೇಶನದ ಇನ್ನೊಂದು ಸಿನೆಮಾ  ಸಪ್ತ ಸಾಗರದಾಚೆ ಯೆಲ್ಲೋ ಚಿತ್ರ ಎರಡನೇ ಹಂತದ ಶೂಟಿಂಗ ಆಗಸ್ಟ್ 16 ರಿಂದ ಆರಂಭವಾಗಿದೆ. ರಕ್ಷಿತ್ ಶೆಟ್ಟಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು