ಗಾಂಧಿ ಶಾಂತಿ ಪ್ರತಿಷ್ಠಾನದ ರಾಷ್ಟ್ರೀಯ ಯುವ ಯೋಜನೆ ರೂವಾರಿ ಹಾಗೂ ಹಿರಿಯ ಗಾಂಧಿವಾದಿ ಡಾ. ಎಸ್.ಎನ್. ಸುಬ್ಬರಾವ್ ಅವರ ಸ್ಮಾರಕವನ್ನು ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯ ಚಂಬಲ್ ಕಣಿವೆಯಲ್ಲಿ ನಿರ್ಮಿಸಲು ಯೋಜಿಸಿದ್ದು ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಶೀರ್ವಾದಪೂರ್ವಕ ನೇತ್ರಾವತಿ ನದಿಯ ಪುಣ್ಯ ಜಲ ಹಾಗೂ ಮೂರು ಹಿಡಿ ಮಣ್ಣನ್ನು ಬೆಂಗಳೂರಿನ ಡಾ....
Know MoreGet latest news karnataka updates on your email.