ಸ್ವರಧಾರಾ ಕರ್ನಾಟಕ ರಾಜ್ಯ ಹಿನ್ನಲೆ ಗಾಯಕರ ಮಹಾಸಂಸ್ಥೆ ವತಿಯಿಂದ ವಿಶ್ವ ರಂಗಭೂಮಿ ದಿನದ ಪ್ರಯುಕ್ತ, ನಾಟಕ ಪ್ರದರ್ಶನ ಮತ್ತು ರಂಗ ಗಾಯನ ನಡೆಯಿತು. ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಜನಾದ್ರಿ ಸಭಾಂಗಣದಲ್ಲಿ ನಡೆದ ನಾಟಕ ಮತ್ತು ರಂಗ ಗೀತೆಗಳ ಪ್ರದರ್ಶನ ಪ್ರೇಕ್ಷಕರ...
Know MoreGet latest news karnataka updates on your email.