ಬೆಂಗಳೂರು : ಕೆ.ಜಿ. ಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬೈಕೊಂದು ಗುದ್ದಿ ವೃದ್ಧ ಹುಸೇನ್ ಖಾನ್ (81) ಎಂಬುವರು ಮೃತಪಟ್ಟಿದ್ದಾರೆ. ‘ಸಗಾಯಪುರ ಮುಖ್ಯರಸ್ತೆಯ ಹಳೇ ಬಾಗಲೂರು ಲೇಔಟ್ ನಿವಾಸಿ ಹುಸೇನ್ ಖಾನ್, ಬಡಗಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಊಟಕ್ಕೆಂದು ತಮ್ಮ ಮನೆಯಿಂದ ಮಗನ ಮನೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸ್ ಮೂಲಗಳು...
Know MoreGet latest news karnataka updates on your email.