ಪಂಜಿಕಲ್ಲು ಗ್ರಾಮದಲ್ಲಿ ಮೂರು ಮಂದಿ ಕಾರ್ಮಿಕರನ್ನು ಬಲಿತೆಗೆದುಕೊಂಡ ಮುಕ್ಕುಡದ ಗುಡ್ಡ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ. ಗುಡ್ಡದ ಮೇಲ್ಭಾಗದ ರಸ್ತೆಯಲ್ಲಿ ಸುಮಾರು 500 ಮೀಟರ್ ನಷ್ಟು ಸ್ಥಳ ನೆಲದಲ್ಲೇ ಇಬ್ಬಾಗವಾದ ಸ್ಥಿತಿಯಲ್ಲಿದ್ದು, ಅಪಾಯ ಎದುರಾಗುವ ಎಲ್ಲಾ ಸಾಧ್ಯತೆ ಕಂಡುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗುಡ್ಡದ ಹತ್ತಿರ ಯಾರೂ ತೆರಳದಂತೆ ಕಂದಾಯ ಇಲಾಖೆ...
Know MoreGet latest news karnataka updates on your email.