ಉಡುಪಿ: ಉಡುಪಿಯ ಯೋಗ ಸಾಧಕಿ ಎಂಟು ದಾಖಲೆಗಳನ್ನು ಪೂರೈಸಿರುವ ತನುಶ್ರೀ ಪಿತ್ರೋಡಿಯವರು ಶೀರ್ಷಾಸನ ಭಂಗಿಯ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ತಲೆಯ ಮೇಲೆ ನಿಲ್ಲುವ ಶೀರ್ಷಾಸನವನ್ನೇ ಟೆನ್ ಟು ವನ್ ಎಂಬ ಕ್ರಿಯೇಟಿವ್ ಐಡಿಯಾ ಮಾಡಿದ್ದಾರೆ ತನುಶ್ರೀ ಪಿತ್ರೋಡಿ. ಯೋಗ ಪಟುವಿನ ಪೋಷಕರಾದ ಸಂಧ್ಯಾ ಉದಯ್ ಕುಮಾರ್ ಪಿತ್ರೋಡಿ ಈ ಉಪಾಯ ಕೊಟ್ಟಿದ್ದಾರೆ. ಗಡಿಯಾರದ ಮುಳ್ಳಿನ...
Know MoreGet latest news karnataka updates on your email.