ಮಂಗಳೂರು ಸ್ಫೋಟದ ಉಗ್ರ ಶಾರಿಕ್ ಗೆ ಭಾರತದಿಂದ ವಿದೇಶಕ್ಕೆ ಓಡಿ ಹೋಗಿ ತಲೆಮರೆಸಿಕೊಂಡಿರುವ ಇಸ್ಲಾಂ ಧರ್ಮ ಪ್ರವಚನಕಾರ ಝಾಕಿರ್ ನಾಯ್ಕ್ ಸ್ಫೂರ್ತಿ ಎಂಬ ವಿಚಾರ, ತನಿಖೆಯಲ್ಲಿ ತಿಳಿದುಬಂದಿದೆ. ಶಂಕಿತ ಉಗ್ರ ಶಾರೀಕ್ ನಿಂದ ವಶಪಡಿಸಿಕೊಳ್ಳಲಾಗಿರುವ ಮೊಬೈಲ್ ಫೋನ್ ನಲ್ಲಿ, ಝಾಕಿರ್ ನಾಯ್ಕ್ ಪ್ರವಚನಗಳುಳ್ಳ ಸುಮಾರು 50ಕ್ಕೂ ಹೆಚ್ಚು ವೀಡಿಯೋಗಳನ್ನು ಪೊಲೀಸರು ಪತ್ತೆ...
Know MoreGet latest news karnataka updates on your email.