ಕೆ.ವಿ.ಅರ್. ಟ್ಯಾಗೋರ್ ಅವರು ಬಿಟ್ಟು ಹೋಗಿರುವ ಮೌಲ್ಯಗಳನ್ನು ಮುಂದುವರಿಸಿಕೊಂಡು, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಸಮಾಜದ್ದು..ಅಲ್ಲದೆ ಅವರು ಕಟ್ಟಿಕೊಂಡಿದ್ದ ಅನೇಕ ಮಹತ್ತರದ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಾಗಿ ಭಾರತೀಯ ವಿದ್ಯಾ ಭವನದ ನಿರ್ದೆಶಕರು ಎನ್. ಎಸ್. ಶ್ರೀಧರ್ಮೂರ್ತಿ ಕರೆ...
Know MoreGet latest news karnataka updates on your email.