ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಬೆಳಕು ಕಾಣದ ಊರು ಇದೆ ಅಂದ್ರೆ ನೀವು ನಂಬ್ಲೇಬೇಕು. ಈ ಊರಿಗೆ ಜನಸಂಚಾರವಿಲ್ಲ. ಈ ಊರಿಗೆ ಹೋಗಬೇಕೆಂದ್ರೆ ಕಾಡು ಪ್ರಾಣಿಗಳ ಸಂಚಾರ ನೋಡಿಕೊಂಡೇ ಹೋಗಬೇಕು. ಸ್ವಾತಂತ್ರ್ಯ ಕಳೆದು ಇಷ್ಟು ವರ್ಷಗಳಾದರೂ ಕನಿಷ್ಠ ಮೂಲಭೂತ ಸೌಕರ್ಯಗಳಿಗೆ ಅಲೆದಾಡುವ ಇಲ್ಲಿನ ಜನರನ್ನು ನೋಡುವಾಗ ನಿಜಕ್ಕೂ ನಾಗರಿಕ ಸಮಾಜಕ್ಕೆ, ಆಳುವ ವರ್ಗಕ್ಕೆ...
Know MoreGet latest news karnataka updates on your email.