ಸಾಹಿತ್ಯ

ಮಹಾಯೋಗಿ ವೇಮನರ ಸಾಹಿತ್ಯ, ಸಂಶೋಧನೆ ಕಾರ್ಯ ನಿರಂತರವಾಗಿರಲಿ: ಸಚಿವ ಎಚ್.ಕೆ.ಪಾಟೀಲ

ಮಹಾಯೋಗಿ ವೇಮನ ಸಾಹಿತ್ಯ, ಸಂಶೋಧನೆ ಕುರಿತು ಹೆಚ್ಚಿನ ಕಾರ್ಯಗಳು ಆಗಬೇಕು. ವೇಮನ ಅಧ್ಯಯನ ಪೀಠದಿಂದ ವಿದ್ಯಾರ್ಥಿನಿಲಯ ಸ್ಥಾಪಿಸಲು ಕವಿವಿಯಿಂದ ಪ್ರಸ್ತಾವನೆ ಸಲ್ಲಿಸಿದರೆ, ಸರಕಾರ ಸಹಾಯ ಮಾಡಲಿದೆ ಎಂದು…

3 months ago

ಸಾಹಿತ್ಯವೆಂದರೆ ಕೇವಲ ಕಥೆ, ಕಾದಂಬರಿಯಲ್ಲ: ಡಾ. ಮಂಜುಶ್ರೀ

ಸಾಹಿತ್ಯವೆಂದರೆ ಕೇವಲ ಕಥೆ, ಕವನ, ಕಾದಂಬರಿಯಲ್ಲ. ಸಾಹಿತ್ಯದಲ್ಲಿ ಬದುಕಿನ ಪ್ರತಿಯೊಂದು ಅಂಶವೂ ಒಳಗೊಂಡಿರುತ್ತದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ಅಧ್ಯಯನ ಮತ್ತು…

8 months ago

ಸಾಹಿತ್ಯ ಅನುಸಂಧಾನದ ಸಾಮರ್ಥ್ಯ ರೂಢಿಯಾಗಲಿ: ಪ್ರೊ.ಟಿ.ಪಿ.ಅಶೋಕ

ಸಾಹಿತ್ಯದಲ್ಲಿ ಬಳಕೆಯಾಗುವ ಭಾಷೆ ಸಂವಹಿಸುವ ವಿವಿಧ ಬಗೆಯ ಅರ್ಥವಿನ್ಯಾಸಗಳೊಂದಿಗೆ ಅನುಸಂಧಾನ ನಡೆಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು ಎಂದು ವಿಮರ್ಶಕ ಪ್ರೊ. ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು.

11 months ago

ಬಂಟ್ವಾಳ: ಏರ್ಯ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ

ಏರ್ಯರು ಕೃಷಿ ಮತ್ತು ಸಾಹಿತ್ಯವನ್ನು ತನ್ನ ಬದುಕಿನ ಜೀವಧಾತು ಆಗಿ ರೂಢಿಸಿಕೊಂಡವರು. ಸಾಹಿತ್ಯದ ಜೊತೆಯಲ್ಲಿ ಭಾವನಾತ್ಮಕತೆ ಮತ್ತು ವಿಚಾರಗಳನ್ನು ಸೇರಿಸಿಕೊಂಡು, ಮನುಷ್ಯಪ್ರೀತಿಯನ್ನು ತೋರಿದ ಮಾನವತಾವಾದಿಯಾಗಿದ್ದರು ಎಂದು ಹಿರಿಯ…

1 year ago

ಕಾರವಾರ: ಸಾಹಿತಿಗಳನ್ನು ಸಾಹಿತ್ಯದ ಪರಿಮಿತಿಯಲ್ಲಿ ನೋಡಬೇಕು ಎಂದ ಡಾ.ರಾಮಕೃಷ್ಣ ಗುಂದಿ

ಧರ್ಮಕ್ಕೆ ಕಟ್ಟುಬೀಳದೆ ಸಾಹಿತ್ಯದ ಸಂವೇದನೆಯ ಒಲವು ಮೂಡಿಸಿಕೊಂಡರೆ ಎಲ್ಲವೂ ಪರಿಪೂರ್ಣವಾಗುತ್ತದೆ. ಸಾಹಿತಿಗಳನ್ನು ಜಾತಿ, ಮತದ ಪರಿಮಿತಿಯಲ್ಲಿ ನೋಡದೆ ಸಾಹಿತ್ಯದ ಪರಿಮಿತಿಯಲ್ಲಿ ನೋಡಬೇಕು ಎಂದು ನಿವೃತ್ತ ಪ್ರಾಚಾರ್ಯ, ಸಾಹಿತಿ…

1 year ago

ಉಜಿರೆ: ಸಾಹಿತ್ಯ ಸಮ್ಮೇಳನದಲ್ಲಿ 16ಕ್ಕೂ ಅಧಿಕ ಕನ್ನಡ ಪುಸ್ತಕಗಳ ಲೋಕಾರ್ಪಣೆ

ಸಾಹಿತ್ಯವು ಭಾಷೆ ಮತ್ತು ಅಕ್ಷರದ ಸಮ್ಮಿಶ್ರಣ. ಪತ್ರಕರ್ತರು ಮತ್ತು ಸಾಹಿತಿಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ಪತ್ರಕರ್ತರ ಗುರುತಿಸುವಿಕೆ ಒಂದು ದಿನಕ್ಕೆ ಮುಗಿದರೂ ಸಾಹಿತಿಗಳ ಗುರುತಿಸುವಿಕೆ ತುಂಬಾ ದಿನ…

1 year ago

ಮೈಸೂರು: ‘ಮುಕ್ತಕ’ ಸಾಹಿತ್ಯದ ಒಂದು ವಿಶಿಷ್ಟ ಸ್ವರೂಪ – ಬನ್ನೂರು ರಾಜು

 ಕಳೆದ ಇಪ್ಪತ್ತನೇ ಶತಮಾನದವರೆಗೂ ಸಾಹಿತ್ಯದ ಒಂದು ವಿಶಿಷ್ಟ ಸ್ವರೂಪವಾದ 'ಮುಕ್ತಕ' ರಚನೆಯ ಬಗ್ಗೆ ಬಹುತೇಕರಿಗೆ ಗೊತ್ತೇ ಇರಲಿಲ್ಲ. ಆದರೀಗ ಖ್ಯಾತ ಮುಕ್ತ ಕವಿ ಎಂ.ಮುತ್ತುಸ್ವಾಮಿ ಅವರು ಇಪ್ಪತ್ತೊಂದನೇ ಶತಮಾನದಲ್ಲಿ…

1 year ago

ಉಜಿರೆ: ಮುಂದಿನ ವರ್ಷದಿಂದ ಚಲನಚಿತ್ರೋತ್ಸವವನ್ನು ಆಯೋಜಿಸಲು ಪಿ. ಶೇಷಾದ್ರಿ ಸಲಹೆ

ಸಾಹಿತ್ಯವು ನಮ್ಮನ್ನು ಆಕರ್ಷಿಸಿ ಮನಕ್ಕೆ ಆನಂದದ ಅನುಭೂತಿ ನೀಡುವುದರೊಂದಿಗೆ ಮೌಲ್ಯವರ್ಧನೆ ಮಾಡಿ, ಜ್ಞಾನಕ್ಷಿತಿಜವನ್ನು ವಿಸ್ತರಿಸುತ್ತದೆ ಎಂದು ರಾಷ್ಟç ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.

1 year ago

ಮೈಸೂರು: ಒಂದು ನಾಡಿನ ಪ್ರಗತಿ ಕಲೆ ಸಾಹಿತ್ಯ ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಅವಲಂಬಿಸಿರುತ್ತದೆ!

ಒಂದು ನಾಡಿನ ಪ್ರಗತಿ ಅಲ್ಲಿನ ಹಣ ಮತ್ತು ಸಂಪತ್ತನ್ನು ಮಾತ್ರ ಅವಲಂಬಿಸಿರುವುದಿಲ್ಲ. ಅಲ್ಲಿನ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಅವಲಂಬಿಸಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ…

1 year ago

ಧರ್ಮಸ್ಥಳ: ಭಕ್ತಿ, ಸಾಹಿತ್ಯ, ಸಂಗೀತ, ಕಲೆಗಳೆಂಬ ದೀಪಗಳ ಸಾಗರ, ಧರ್ಮಸ್ಥಳ ಲಕ್ಷದೀಪೋತ್ಸವ

ಶ್ರೀಕ್ಷೇತ್ರ ಧರ್ಮಸ್ಥಳವೆಂದರೆ ಏನೋ ಒಂದು ವಿಶೇಷ ಆಕರ್ಷಣೆ. ಅಲ್ಲಿನ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ, ಧರ್ಮಾಧಿಕಾರಿ ಡಾ| ವಿರೇಂದ್ರ ಹೆಗ್ಗಡೆಯವರು, ಅವರ ಬೀಡು ಮನೆ, ಗೊಮ್ಮಟ ಬೆಟ್ಟ,…

1 year ago

ಬಂಟ್ವಾಳ: ಶಿಕ್ಷಣ ನೀತಿಯಲ್ಲಿ ಶಾಸ್ತ್ರ, ಸಾಹಿತ್ಯಕ್ಕೆ ಆದ್ಯತೆ ಸಿಗಬೇಕು ಎಂದ ಶ್ರೀಧರ ಕೆ.ಅಳಿಕೆ

ಶಿಕ್ಷಣ ನೀತಿಯಲ್ಲಿ ಶಾಸ್ತ್ರ, ಸಾಹಿತ್ಯಕ್ಕೆ ಆದ್ಯತೆ ಸಿಗಬೇಕು, ಆಗ ಮಾತ್ರ ಬುದ್ಧಿ ಮತ್ತು ಭಾವ ವಿಕಾಸ ವಾಗಲು ಸಾಧ್ಯ ಎಂದು ವಿಶ್ರಾಂತ ಉಪನ್ಯಾಸಕ ಶ್ರೀಧರ ಕೆ.ಅಳಿಕೆ ಹೇಳಿದರು.

1 year ago

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಭದ್ರಾವತಿಯಲ್ಲಿ ತುಳು ಉತ್ಸವ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಭದ್ರಾವತಿಯ ತುಳು ಕೂಟದ ಸಂಯೋಜನೆಯಲ್ಲಿ ತುಳು ಉತ್ಸವವು ಭದ್ರಾವತಿಯ ಬಂಟರ ಭವನದಲ್ಲಿ ಜರಗಿತು.

2 years ago

ಮಂಗಳೂರು: ಜು.22 ರಿಂದ ಮಂಗಳೂರು ವಿವಿಯಲ್ಲಿ ‘ಕನಕ ಸಾಹಿತ್ಯ ಸಮ್ಮೇಳನ’

ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರ ಹಾಗು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಬೆಂಗಳೂರು ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ…

2 years ago

ಕುವೆಂಪು ವಿವಿ| ಕನ್ನಡ ಸಾಹಿತ್ಯಕ್ಕೆ ನವಚೈತನ್ಯ ತುಂಬಿದವರು ಬಿಎಂಶ್ರೀ: ನರಹಳ್ಳಿ ಬಾಲಸುಬ್ರಮಣ್ಯ

ಆಧುನಿಕ ಕನ್ನಡ ಸಾಹಿತ್ಯಕ್ಕೆ ,ಇಂಗ್ಲಿಷ್ ಗೀತಗಳು ಕೃತಿಯ ಮೂಲಕ ನವಚೈತನ್ಯ ತುಂಬಿದವರು ಬಿಎಂಶ್ರೀ. ಈ ಕೃತಿಗೆ ಕನ್ನಡದ ಸಾಂಸ್ಕೃತಿಕ ಜಗತ್ತಿನಲ್ಲಿ ಐತಿಹಾಸಿಕ ಮಹತ್ವವಿದೆ ಎಂದು ವಿಮರ್ಶಕ ಡಾ.…

2 years ago