ಕ್ಯಾಂಪಸ್

ಯೇನೆಪೋಯ ವಿಶ್ವ ವಿದ್ಯಾನಿಲಯದಲ್ಲಿ ಕೌಶಲ್ಯ ಮೌಲ್ಯಮಾಪನ ಕಾರ್ಯಾಗಾರ

ನರ್ಸಿಂಗ್ ಎಜುಕೇಶನ್ ವಿಭಾಗ, ಯೇನೆಪೋಯ ನರ್ಸಿಂಗ್ ಕಾಲೇಜು, ಹಾಗೂ ಯೇನೆಪೋಯ ವಿಶ್ವ ವಿದ್ಯಾನಿಲಯ, ಮಂಗಳೂರು. ಇದರ ಆಶ್ರಯದಲ್ಲಿ ದಿನಾಂಕ ೦೪.೦೫.೨೦೨೪ ರ೦ದು ಅಭ್ಯಾಸದಲ್ಲಿ ನಿಖರತೆ: ಕೌಶಲ್ಯ ಮೌಲ್ಯಮಾಪನವನ್ನು…

4 days ago

ಮಿಲಾಗ್ರಿಸ್ ಕಾಲೇಜಿನಲ್ಲಿ ಮೌಲ್ಯಾಧಾರಿತ ಶಿಕ್ಷಣ ಸಮಗ್ರತೆಯ ಕಾರ್ಯಗಾರ

ಏಪ್ರಿಲ್ 20, 2024 ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಮೌಲ್ಯಾಧಾರಿತ ಶಿಕ್ಷಣ ಸಮಗ್ರತೆಯ ಸೆಮಿನಾರ್ ಕಡೆಗೆ ಮಿಲಾಗ್ರಿಯನ್ಸ್ ಕಾರ್ಯಗಾರವನ್ನು ಮಿಲಾಗ್ರಿಸ್…

3 weeks ago

ಸಿಟಿಲೈಟ್‌ಗಳಿಂದ ಕಾಸ್ಮಿಕ್ ಅದ್ಭುತಗಳವರೆಗೆ; ಸಿಎಫ್‌ಎಎಲ್, ಟಿಎಲ್‌ಸಿ, ಪಿಯುಸಿಯ ಖಗೋಳಸಾಹಸ

ಮಾರ್ಚ್ 9, 2024 ರಂದು ಸಿಎಫ್‌ಎಎಲ್, ಟಿಎಲ್‌ಸಿ, ಪಿಯು ಕಾಲೇಜಿನ ಖಗೋಳಶಾಸ್ತ್ರದ ವಿದ್ಯಾರ್ಥಿಗಳಾದ ನಮಗೆ ಇದೊಂದು ಅವಿಸ್ಮರಣೆಯ ದಿನ. ಈ ದಿನ ನಾವು ಕಡಲತಡಿಯಿಂದ ತುಸು ದೂರವಿರುವ…

3 weeks ago

ಸಂತ ಅಲೋಶಿಯಸ್‌ನಲ್ಲಿ 144ನೇ ವಾರ್ಷಿಕೋತ್ಸವಾಚರಣೆ

ನಗರದ ಬಾವುಟಗುಡ್ಡೆಯಲ್ಲಿರುವ ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾಲಯದ 144ನೇ ವಾರ್ಷಿಕೋತ್ಸವ – ʼಸಂವರ್ದನʼ ಎಂಬ ಧ್ಯೇಯದೊಂದಿಗೆ ದಿನಾಂಕ 12ನೇ ಏಪ್ರಿಲ್ 2024ರಂದು ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯಿತು.

4 weeks ago

ಒಗ್ಗಟ್ಟಿನ ಮನೋಭಾವ ಬೆಳೆಸುವಲ್ಲಿ ಅಂತರ್ ತರಗತಿ ಫೆಸ್ಟ್’ಗಳು ಪೂರಕ: ಡಿ. ಹರ್ಷೇಂದ್ರ ಕುಮಾರ್

ಜ್ಞಾನವು ವಿದ್ಯಾರ್ಥಿಗಳ ಅತ್ಯಂತ ದೊಡ್ಡ ಸಂಪತ್ತು. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಜ್ಞಾನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟಿನ ಮನೋಭಾವವೂ ಅತ್ಯಂತ ಮುಖ್ಯವಾದುದು. ಅಂತಹ ಗುಣಗಳನ್ನು…

4 weeks ago

ದ್ವಿತೀಯ ಪಿಯುಸಿ ಫಲಿತಾಂಶ: ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜು ಉತ್ತಮ ಸಾಧನೆ

ಏ.10 ರಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾದ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 98.65% ಹಾಗೂ ವಾಣಿಜ್ಯ…

4 weeks ago

ಏಪ್ರೀಲ್‌ 12ರಂದು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ 144ನೇ ವಾರ್ಷಿಕೋತ್ಸವ ದಿನ

ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಇದೇ ಏಪ್ರೀಲ್‌ 12ರ ಶುಕ್ರವಾರ ದಂದು ಸಂಜೆ 5 ಗಂಟೆಗೆ ವಾರ್ಷಿಕೋತ್ಸವ ದಿನ ಹಮ್ಮಿಕೊಳ್ಳಲಾಗಿದೆ.

4 weeks ago

ಡಿ. ರತ್ನವರ್ಮ ಹೆಗ್ಗಡೆ ಸ್ಮರಣಾರ್ಥ ಎಸ್.ಡಿ.ಎಂ. ಕಾಲೇಜಿನಲ್ಲಿ ಕನ್ನಡ ಚರ್ಚಾ ಸ್ಪರ್ಧೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಂಸ್ಥಾಪಕ ಡಿ. ರತ್ನವರ್ಮ ಹೆಗ್ಗಡೆ ಸ್ಮರಣಾರ್ಥ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯು ಎ. 13ರಂದು ಕಾಲೇಜಿನ…

4 weeks ago

ಕೌಶಲ್ಯಯುತ ಸ್ಪರ್ಧೆಗಳಿಂದ ಮಾರುಕಟ್ಟೆ ಪ್ರಜ್ಞೆಯ ವಿಸ್ತರಣೆ: ಡಾ.ಬಿ.ಎ.ಕುಮಾರ ಹೆಗ್ಡೆ

ವಾಣಿಜ್ಯಿಕ ವ್ಯವಹಾರಗಳ ಶೈಕ್ಷಣಿಕ ಪಠ್ಯಗಳ ತಿಳುವಳಿಕೆಯ ಆಧಾರದಲ್ಲಿ ಮಾರುಕಟ್ಟೆಯ ಟ್ರೆಂಡ್‌ಗೆ ಅನುಗುಣವಾಗಿ ಯೋಚಿಸುವ ಸಾಮರ್ಥ್ಯ ರೂಢಿಸುವಲ್ಲಿ ಕೌಶಲ್ಯಸಂಬಂಧಿತ ಅಂತರ್‌ಕಾಲೇಜು ಮಟ್ಟದ ಸ್ಪರ್ಧೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಎಸ್‌ಡಿಎಂ…

1 month ago

‘ಎಸ್.ಡಿ.ಎಂ. ನೆನಪಿನಂಗಳ’ದ ಹನ್ನೊಂದನೇ ಕಂತಿನ ಕಾರ್ಯಕ್ರಮ: ಸಹಾಯಧನ ಹಸ್ತಾಂತರ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇಂದು (ಮಾ. 28) ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) 'ಎಸ್.ಡಿ.ಎಂ.…

1 month ago