ಮಸಾಲೆ

ಆಲೂಗಡ್ಡೆ ಫ್ರೈ ಸುಲಭವಾಗಿ ಮಾಡುವುದು ಹೇಗೆ ?

ಆಲೂಗಡ್ಡೆ ಫ್ರೈ ಎಳೆಯ ಆಲೂಗಡ್ಡೆಯ ಮಸಾಲೆಯುಕ್ತ ರೋಸ್ಟ್ ಆಗಿದೆ. ಮನೆಯಲ್ಲಿ ಸುಲಭವಾಗಿ ತಯಾರು ಮಾಡಬಹುದು. ಇದನ್ನು ಹೇಗೆ ಮಾಡುವುದು ಎಂದು ತಿಳಿದು ಕೊಳ್ಳೋಣ. 

3 months ago

ಕೇಸರಿ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಕೇಸರಿ ಇದು ವಿಶ್ವದ ಅತ್ಯಂತ ದುಬಾರಿ ಮಸಾಲೆಯಲ್ಲಿ ಒಂದಾಗಿದೆ. ಇದನ್ನು ಕ್ರೋಕಸ್ ಸ್ಯಾಟಿವಸ್ ಎಂಬ ಸಸ್ಯದ ಒಣ ಸ್ಟಿಗ್ಮಾಟಾ ದಿಂದ ಪಡೆಯಲಾಗುತ್ತದೆ. ಕೇಸರಿಯನ್ನು ಕೆಂಪು ಚಿನ್ನ ಎಂದು…

9 months ago

ಲವಂಗ ಕೃಷಿಯ ಬಗ್ಗೆ ಇಲ್ಲಿದೆ ಮಾರ್ಗದರ್ಶನ

ಲವಂಗ ಒಂದು ಪರಿಮಳಯುಕ್ತ ಮಸಾಲೆ ಪದಾರ್ಥವಾಗಿದೆ. ಇವು ಮಿರ್ಟೇಸಿ ಕುಟುಂಬಕ್ಕೆ ಸೇರಿದ್ದಾಗಿದೆ. ಇದನ್ನು ಭಾರತದಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಭಾರತದಲ್ಲಿ ಕರಾವಳಿ ಹಾಘೂ ಮರಳು ಪ್ರದೇಶವನ್ನು ಹೊರತುಪಡಿಸಿ ಉಳಿದ…

1 year ago

ಏಲಕ್ಕಿ ಬೆಳೆಯ ಕುರಿತು ಇಲ್ಲಿದೆ ಕೆಲವು ಮಾಹಿತಿ

ಇಲೈಚಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಏಲಕ್ಕಿ ಶುಂಠಿಯ ರೀತಿಯೇ ಜಿಂಗಿಬೆರೇಸಿ ಕುಟುಂಬದ ಭಾಗವಾಗಿದೆ. ಭಾರತದಲ್ಲಿ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಇದನ್ನು ಬೆಳೆಯಲಾಗುತ್ತದೆ. ಏಲಕ್ಕಿಯನ್ನು ಅತ್ಯಂತ ದುಬಾರಿ ಮಸಾಲೆಗಳಲ್ಲಿ…

1 year ago

ಶುಂಠಿ ಬಗ್ಗೆ ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ

ಜಿಂಗಿಬೆರೇಸಿ ಕುಟುಂಬಕ್ಕೆ ಸೇರಿದ ಶುಂಠಿ ಪರಿಮಳಯುಕ್ತ ಮಸಾಲೆಯಾಗಿದೆ. ಇದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಇದನ್ನು ಮಸಾಲೆ ಹಾಗೂ ಔಷಧವಾಗಿ ಬಳಕೆ ಮಾಡಲಾಗುತ್ತದೆ

1 year ago

ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದು ವೆನಿಲ್ಲಾ

ಆರ್ಕಿಡೆಸಿ ಕುಟುಂಬಕ್ಕೆ ಸೇರಿದ ವೆನಿಲ್ಲಾ, ಕೇಸರಿಯ ನಂತರ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ. ಇವು 40ಕ್ಕೂ ಹೆಚ್ಚು ಜಾತಿಗಳಲ್ಲಿ ಬೆಳೆಯಲಾಗುತ್ತದೆ. ಮುಖ್ಯವಾಗಿ ವೆನಿಲ್ಲಾ ಪ್ಲಾನಿಫೋಲಿಯಾ ಆಂಡ್ರಿವ್ಸ್…

1 year ago