ಫೇಸ್ ಪ್ಯಾಕ್

ಮುಖದ ಸೌಂದರ್ಯ ಹೆಚ್ಚಿಸಲೆಂದು ಈ ವಸ್ತುಗಳನ್ನು ಎಂದಿಗೂ ಹಚ್ಚಬೇಡಿ

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ಕೆಲವು ಯುವತಿಯರು ಮನೆಯಲ್ಲೇ ಫೇಸ್ ಪ್ಯಾಕ್, ಫೇಸ್ ಸ್ಕ್ರಬ್ ತಯಾರಿಸಿಕೊಂಡು ಬಳಸುವುದು ಸಾಮಾನ್ಯ ಆಗಿ…

3 months ago

ಸುಂದರ ಕಾಂತಿಯುತ ಚರ್ಮಕ್ಕಾಗಿ ಮೆಂತ್ಯೆ ಕಾಳಿನ ಫೇಸ್ ಪ್ಯಾಕ್

ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನು ಹಚ್ಚಿ ಸೌಂದರ್ಯ ವೃದ್ಧಿ ಮಾಡಿಕೊಳ್ಳುವ ಬದಲು ಮನೆಯಲ್ಲೇ ಇರುವಂತಹ ವಸ್ತುಗಳನ್ನು ಬಳಕೆಮಾಡಿಕೊಂಡು ಸೌಂದರ್ಯ ವೃದ್ಧಿಸಿಕೊಂಡರೆ ಉತ್ತಮ ಹಾಗೂ ಆರೋಗ್ಯವಂತ…

6 months ago

ಸುಂದರ ಕಾಂತಿಯುತ ತ್ವಚೆಗಾಗಿ ಚೆಂಡು ಹೂವಿನ ಫೇಸ್ ಪ್ಯಾಕ್

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ನಾವು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನು ಹಚ್ಚಿಕೊಳ್ಳುತ್ತಾ ಇದ್ದರೆ, ಅದರಿಂದ ಅಡ್ಡ…

7 months ago

ಹೊಳೆಯುವ ತ್ವಚೆಗಾಗಿ ಬಳಸಿ ಚಿಕ್ಕು ಫೇಸ್ ಪ್ಯಾಕ್

ಎಲ್ಲಾ ಮಹಿಳೆಯರಿಗೂ ಸೌಂದರ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಮುಖದಲ್ಲಿ ಸಣ್ಣ ಮೊಡವೆ ಬಿದ್ದರು ಅದನ್ನು ಸಹಿಸದವರು ಇದ್ದಾರೆ. ಸಣ್ಣ ವಯಸ್ಸಿನಲ್ಲಿ ಮುಖದ ಸೌಂದರ್ಯಕ್ಕೆ ಯಾವುದೇ ಸಮಸ್ಯೆ…

9 months ago

ಚರ್ಮದ ಕಾಂತಿ ಹೆಚ್ಚಿಸಲು ಕಿವಿಹಣ್ಣಿನ ಫೇಸ್ ಪ್ಯಾಕ್

ಕಿವಿಹಣ್ಣು ಆರೋಗ್ಯಕ್ಕೆ ಹೇಗೆ ಉಪಕಾರಿಯೋ ಅದೇ ರೀತಿ ಸೌಂದರ್ಯ ವೃದ್ಧಿಗೂ ಸಹಕಾರಿ. ಸೌಂದರ್ಯದ ಬಗ್ಗೆ ಅತೀವ ಕಾಳಜಿ ಇರುವವರು ಈ ಕಿವಿಹಣ್ಣಿನ ಫೇಸ್ ಪ್ಯಾಕ್ ಟ್ರೈ ಮಾಡಿದರೆ…

1 year ago

ಕಾಂತಿಯುತ ತ್ವಚೆ ಪಡೆಯಲು ಬಳಸಿ ಬಾಳೆಹಣ್ಣಿನ ಫೇಸ್ ಪ್ಯಾಕ್

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನುಹಚ್ಚಿಕೊಳ್ಳುತ್ತಾರೆ. ಇದು ಕೆಲವೊಮ್ಮೆ ಉತ್ತಮ ರಿಸಲ್ಟ್ ಕೊಡಬಹುದು. ಇನ್ನೂ…

1 year ago

ಹೊಳೆಯುವ ತ್ವಚೆ ಪಡೆಯಲು ಆಲೂಗಡ್ಡೆ ಫೇಸ್ ಪ್ಯಾಕ್

ಹೆಣ್ಣು ಮಕ್ಕಳು ಸೌಂದರ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತವರಿಗಾಗಿ ಆಲೂಗಡ್ಡೆ ಸಹಕಾರಿಯಾಗುತ್ತದೆ. ಆಲೂಗಡ್ಡೆಯಿಂದ ಫೇಸ್ ಪ್ಯಾಕ್ ಮಾಡಲು ಕೆಲವೊಂದು ವಿಧಾನಗಳು ಇಲ್ಲಿದೆ. ಆಲೂಗಡ್ಡೆ ರಸ…

1 year ago

ಕಾಂತಿಯುತ ತ್ವಚೆಗಾಗಿ ಬೀಟ್​​ರೂಟ್ ಫೇಸ್ ಪ್ಯಾಕ್

ಬೀಟ್​​ರೂಟ್ ನಲ್ಲಿ ಸೌಂದರ್ಯ ವರ್ಧಕ ಗುಣ ಅಡಗಿದ್ದು, ಇದು ಹಲವಾರು ಮುಖದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ, ಮಾತ್ರವಲ್ಲದೇ ಮುಖದ ಸೌಂದರ್ಯ ಹೆಚ್ಚಿಸಿ ಕೊಳ್ಳಲು, ಟ್ಯಾನ್…

1 year ago

ಹಾಲಿನ ಕೆನೆಯಲ್ಲಿದೆ ಸೌಂದರ್ಯವರ್ಧಕ ಗುಣ

ಮುಖದ ಸೌಂದರ್ಯದ ಬಗ್ಗೆ ಸಾಮಾನ್ಯವಾಗಿ ಎಲ್ಲರು ಗಮನಹರಿಸುತ್ತಾರೆ. ತ್ವಚೆ ಕಲೆ ರಹಿತವಾಗಿರಬೇಕು, ಮುಖ ಹೊಳೆಯುತ್ತಿರಬೇಕು ಎಂದು ಎಲ್ಲರ ಇಚ್ಛೆಯಾಗಿರುತ್ತದೆ. ಅಂತವರು ಹಾಲಿನ ಕೆನೆಯ ಫೇಸ್ ಪ್ಯಾಕ್ ಬಳಕೆ…

1 year ago

ಸುಂದರ ಮುಖಕ್ಕಾಗಿ ದ್ರಾಕ್ಷಿ ಹಣ್ಣಿನ ಫೇಸ್ ಪ್ಯಾಕ್

ಹೆಣ್ಣು ಸೌಂದರ್ಯ ಪ್ರಿಯೇ. ಆಕೆ ಮುಖದ ಬಗ್ಗೆ ಹೆಚ್ಚು ಕಾಲಜಿ ವಹಿಸುತ್ತಾಳೆ. ಮುಖದ ಕಾಂತಿ ಹೆಚ್ಚಿಸಲು ಹಲವಾರು ಮಾರ್ಗಗಳನ್ನು ಆಕೆಯೇ ಕಂಡು ಕೊಳ್ಳುತ್ತಾಳೆ. ಮುಖದ ಮೇಲೆ ಮೂಡುವಂತಹ…

1 year ago

ಮುಖದ ಸೌಂದರ್ಯಕ್ಕೆ ಶ್ರೀ ಗಂಧದ ಫೇಸ್ ಪ್ಯಾಕ್

ಶ್ರೀಗಂಧವನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಇದು ಮುಖದ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಗಂಧ ಒಂದು ನೈಸರ್ಗಿಕ ಸೌಂದರ್ಯ ವರ್ಧಕವೂ ಆಗಿರುವ ಕಾರಣ ಇದಕ್ಕೆ ಹೆಚ್ಚಿನ…

2 years ago