ಗ್ರಾಮಸ್ಥರ ಆರೋಗ್ಯ ಕಾಪಾಡಲು ಆರೋಗ್ಯ ಕೇಂದ್ರ ಸಹಕಾರಿಯಾಗಲಿದೆ. ಅಷ್ಟಕ್ಕೂ ಜನರಿಗೆ ಆರೋಗ್ಯ ಮುಖ್ಯ. ನಾನು ಕಷ್ಟದಲ್ಲೇ ಬೆಳೆದ ಅನುಭವ ಇದ್ದ ಕಾರಣ ಹರೇಕಳ ಗ್ರಾಮಸ್ಥರ ಕಷ್ಟ ನೋಡಿ ಈ ಭಾಗದಲ್ಲಿ ನಮ್ಮದೊಂದು ಗುರುತು ಬಿಟ್ಟು ಹೋಗಬೇಕು ಎಂಬ ನೆಲೆಯಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ.ಶಂಕರ್...
Know MoreGet latest news karnataka updates on your email.