ತಿ.ನರಸೀಪುರ

ತಿ.ನರಸೀಪುರ: ಚುನಾವಣೆ ಸಮಯದಲ್ಲಿ ಪ್ರಧಾನಿಗೆ ಅಕ್ಕರೆ- ಎಚ್.ಡಿ.ಕುಮಾರಸ್ವಾಮಿ

ಜನರು ಜೀವನ ಕಳೆದುಕೊಂಡಾಗ, ಪ್ರವಾಹದಲ್ಲಿ ಕೊಚ್ಚಿ ಹೋದಾಗ ಬಾರದ ಪ್ರೀತಿ, ಈಗ ಪ್ರಧಾನಿ ಮೋದಿಯವರಿಗೆ ಕರ್ನಾಟಕ ಜನತೆಯ ಮೇಲೆ ಎಲ್ಲಿಲ್ಲದ ಪ್ರೀತಿ ಹುಟ್ಟಿಕೊಂಡಿದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ…

12 months ago

ತಿ.ನರಸೀಪುರ: ದಲಿತ ಸಿಎಂ ಘೋಷಣೆ ಮಾಡಿದ ಪಕ್ಷಕ್ಕೆ ಬೆಂಬಲ, ಮುಖಂಡರ ಘೋಷಣೆ

ರಾಜ್ಯದಲ್ಲಿ ಹಲವು ಸಣ್ಣ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಿದ್ದರೂ, ಬಹುಸಂಖ್ಯಾತ ದಲಿತ ಸಮುದಾಯಕ್ಕೆ ಸಿಎಂ ಪದವಿ ದಕ್ಕದೆ ಇರುವುದು ಅತ್ಯಂತ ದುರಾದೃಷ್ಟ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ದಲಿತ ಸಿಎಂ…

1 year ago

ತಿ.ನರಸೀಪುರ: ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ಸಂಕಲ್ಪ- ಕೆ.ಎಸ್.ಈಶ್ವರಪ್ಪ

ದೇಶವನ್ನು ಅಭಿವೃದ್ಧಿಯೆಡೆಗೆ ನಡೆಸುತ್ತಿರುವ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ದೇಶ ಮತ್ತು ರಾಜ್ಯದ ಜನತೆಯ 'ಸಂಕಲ್ಪ' ಆಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

1 year ago

ಮೈಸೂರು: ಅಂತಾರಾಜ್ಯ ಕಳ್ಳನ ಬಂಧನ, 50 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಇತ್ತೀಚೆಗೆ ತಿ.ನರಸೀಪುರ ಪಟ್ಟಣದ ಮನೆಯೊಂದರಲ್ಲಿ ಚಿನ್ನಾಭರಣ ಮತ್ತು ನಗದನ್ನು ಕದ್ದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

1 year ago

ತಿ.ನರಸೀಪುರದಲ್ಲಿ ನಿಲ್ಲದ ಚಿರತೆಯ ಹಾವಳಿ

ತಾಲ್ಲೂಕಿನಲ್ಲಿ ಚಿರತೆಯ ಹಾವಳಿ ಮುಂದುವರೆದಿದ್ದು ಬನ್ನೂರು ಹೋಬಳಿಯ ನುಗ್ಗನಹಳ್ಳಿ ಗ್ರಾಮದಲ್ಲಿ ಕುರಿ ಮತ್ತು ಮೇಕೆ ಮೇಲೆ ದಾಳಿ ಮಾಡಿ ಕುರಿಯನ್ನು ಕೊಂದು ಹಾಕಿ ಪರಾರಿಯಾಗಿದೆ.

1 year ago

ತಿ.ನರಸೀಪುರ: ಕಾಮಗಾರಿ ಅಪೂರ್ಣ, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಸೂಚನೆ

ಬಿಲಗೆರೆಹುಂಡಿ ಮತ್ತು ಕೂಡ್ಲೂರು ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಾಗಾರಿಯನ್ನು ಅಪೂರ್ಣ ಮಾಡಿರುವ ಗುತ್ತಿಗೆದಾರ ಸಿದ್ದಪ್ಪನಿಗೆ ಬಿಲ್ ತಡೆಹಿಡಿದು, ಇವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಶಾಸಕ…

1 year ago

ತಿ.ನರಸೀಪುರ: ಜೋಳ ಬಿಡಿಸುವ ಯಂತ್ರದ ವಾಹನ ಮಗುಚಿ ಮೂವರು ಸಾವು

ಹಲ್ಲಿನ ಜೋಳದ ಬಿಡಿಸುವ ಯಂತ್ರದ ಟ್ರ್ಯಾಕ್ಟರ್ ವಾಹನ ಮಗುಚಿ ಮೂವರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನೆರಗ್ಯಾತನಹಳ್ಳಿ ಸಮೀಪದಲ್ಲಿ ನಡೆದಿದೆ.

1 year ago

ತಿ.ನರಸೀಪುರ: ಕೆ.ಎಸ್.ಐ.ಸಿ ಆವರಣದಲ್ಲಿ ಶವ ಇಟ್ಟು ಪ್ರತಿಭಟನೆ

ಕೆ.ಎಸ್.ಐ.ಸಿ. ಹೊರಗುತ್ತಿಗೆ ನೌಕರ ಆಲಗೂಡು ಶಿವಕುಮಾರ್ ಶಿಲ್ಕ್ ಫ್ಯಾಕ್ಟರಿ ಮುಖ್ಯಸ್ಥರ ಬೇಜವಬ್ದಾರಿತಕ್ಕೆ ಬಲಿಯಾಗಿದ್ದು ನ್ಯಾಯ ಬೇಕೆಂದು ಆತನ ಕುಟುಂಬ ಕೆ.ಎಸ್.ಐ.ಸಿ ಆವರಣದಲ್ಲಿ ಶವ ಇಟ್ಟು ಪ್ರತಿಭಟನೆ ನೆಡಸಿದರು.

2 years ago

ತಿ.ನರಸೀಪುರ: ಸೋಮನಾಥಪುರಕ್ಕೆ ಯುನೆಸ್ಕೋ ತಜ್ಞರ ತಂಡ

ಸೋಮನಾಥಪುರದಲ್ಲಿರುವ ಪ್ರಸನ್ನ ಕೇಶವ ದೇವಾಲಯವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಉದ್ದೇಶದಿಂದ ಟಿಯಾಂಗ್ ಕಿಯಾನ್ ಬೂನ್ ನೇತೃತ್ವದ ಯುನೆಸ್ಕೋ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿತು.

2 years ago

ಮೈಸೂರು: ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ರದ್ದಿಗೆ ಮನವಿ

ತಿ.ನರಸೀಪುರ ತಾಲೂಕಿನ ಸೋಮನಾಥಪುರ  ಮತ್ತು ಶ್ರೀರಂಗಪಟ್ಟಣದಲ್ಲಿ  ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆಯನ್ನು ಮಾಡಿದ್ದು ಅದನ್ನು ರದ್ದುಗೊಳಿಸಿ ಆಫ್‌ಲೈನ್‌ ಟಿಕೆಟ್‌ ನೀಡುವಂತೆ ಪ್ರವಾಸೋದ್ಯಮ ಸಚಿವರು ಹಾಗೂ ಪುರಾತತ್ವ ಇಲಾಖೆಗೆ ಮೈಸೂರು ಟ್ರಾವಲ್ಸ್‌ ಅಸೋಸಿಯೇಷನ್‌…

2 years ago

ತಿ.ನರಸೀಪುರದಲ್ಲಿ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿನಿ ಸಾವು

ಶೈಕ್ಷಣಿಕ ಹಂತದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಉನ್ನತ ವ್ಯಾಸಂಗದ ಕನಸು ಹೊತ್ತು ಪರೀಕ್ಷೆಗೆ  ಹಾಜರಾದ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದಲ್ಲೇ ಮೃತಪಟ್ಟಿರುವ ಮನ ಕಲಕುವ ಘಟನೆ ತಿ.ನರಸೀಪುರದಲ್ಲಿ ನಡೆದಿದೆ.

2 years ago

ಹುಟ್ಟು ಹಬ್ಬದಂದೇ ಮರಬಿದ್ದು ವ್ಯಕ್ತಿ ಸಾವು

ತಮ್ಮನಿಗೆ ಹುಟ್ಟು ಹಬ್ಬದ ಸಿಹಿ ವಿತರಿಸಿ, ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಮರ ಬಿದ್ದ ಪರಿಣಾಮ ಆತ ಮೃತ ಪಟ್ಟಿರುವ ಘಟನೆ ತಾಲೂಕಿನ ಹಳೇ ಕೆಂಪಯ್ಯನ ಹುಂಡಿ ಗ್ರಾಮದ ಬಳಿ ಸಂಭವಿಸಿದೆ.

2 years ago