ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ನಿಯಮಬಾಹಿರವಾಗಿ ಡ್ರೋನ್ ಕ್ಯಾಮೆರಾ ಬಳಸಿ ದೇವಾಲಯ ಹಾಗೂ ಆನೆಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ಧೋರಣೆಗೆ ಜನ ಹಿಡಿ ಶಾಪ...
Know Moreಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ಉಪ ವಿಭಾಗದ, ಗೋಪಾಲಸ್ವಾಮಿ ಬೆಟ್ಟ ವಲಯದ ಗೋಪಾಲಪುರ ಗಸ್ತಿನ ಮಾದಪ್ಪನ ಕಡು ಅರಣ್ಯಪ್ರದೇಶದ ಬಳಿ ಅಂದಾಜು 30 ರಿಂದ 35 ವರ್ಷದ ಹೆಣ್ಣಾನೆಯ ಮೃತದೇಹ...
Know MoreGet latest news karnataka updates on your email.