News Karnataka Kannada
Friday, May 03 2024
ಕ್ರೀಡೆ

ವಿಶ್ವಕಪ್‌: ಡೂಡಲ್‌ ಮೂಲಕ ಗೂಗಲ್‌ ಸಂಭ್ರಮಾಚರಣೆ

World Cup: Google celebrates with a doodle
Photo Credit : News Kannada

ಬೆಂಗಳೂರು: ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯ ಇಂದು ನಡೆಯುತ್ತಿದ್ದು, ಅಹಮದಾಬಾದ್‌ ನಲ್ಲಿ ತಂಡಗಳು ಮುಖಾಮುಖಿಯಾಗಲಿವೆ. ಈ ದಿನವನ್ನು ಜಗತ್ತಿನ ಪ್ರಸಿದ್ಧ ಸರ್ಚ್‌ ಎಂಜಿನ್‌ ಎಂಜಿನ್‌ ಗೂಗಲ್‌ ಸಹ ವಿಶಿಷ್ಟ ಡೂಡಲ್‌ ಮೂಲಕ ಸಂಭ್ರಮಿಸುತ್ತಿದೆ. ಇಂದಿನ ಡೂಡಲ್‌ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023 ಐಸಿಸಿ ಪುರುಷರ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ಸಂಭ್ರಮಿಸುವುದಾಗಿ ಗೂಗಲ್‌ ತನ್ನ ಡೂಡಲ್‌ ಅನ್ನು ವಿವರಿಸಿದೆ.
ವಿಶ್ವಕಪ್‌ ಟ್ರೋಫಿ ಜೊತೆ ಐಕಾನಿಕ್‌ ಕ್ರಿಕೆಟ್‌ ಅಂಶಗಳು ಈ ಡೂಡಲ್‌ನಲ್ಲಿ ಹೆಣೆದುಕೊಂಡಿದೆ. ಗ್ರ್ಯಾಂಡ್‌ ಫಿನಾಲೆಯ ಸಾರವನ್ನು ಇದರಲ್ಲಿ ಸೇರಿಸಲಾಗಿದೆ.
ಇಡಿ ಟೂರ್ನಿಯ ಪಂದ್ಯಗಳ ಫಲಿತಾಂಶ, ಪ್ರಮುಖ ನ್ಯೂಸ್‌, ಆರ್ಟಿಕಲ್‌ ಲಿಂಕ್ಗಗಳನ್ನು ಡೂಡಲ್‌ ನಲ್ಲಿ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು