News Karnataka Kannada
Monday, April 29 2024
ಕ್ರೀಡೆ

ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ ಗೆ ಜಯ

PKL 9: Jaipur Pink Panthers' win over Haryana Steelers
Photo Credit : IANS

ಬೆಂಗಳೂರು( ಅ.15): ರೈಡರ್ ಅರ್ಜುನ್ ದೇಶ್ವಾಲ್ ಅವರ ಅದ್ಭುತ ಆಟದ ಬಲದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ, ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಸೀಸನ್ 9ರ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು 44-31 ಅಂಕಗಳಿಂದ ಮಣಿಸಿತು.

ಜೈಪುರ ಪಾಲಿಗೆ ಇದು ಸತತ ಎರಡನೇ ಜಯವಾಗಿದ್ದು ಒಟ್ಟಾರೆ 11 ಅಂಕಗಳನ್ನು ಪಡೆದುಕೊಂಡಿದೆ. ಈ ಹಿಂದೆ ಎರಡು ಗೆಲುವು ಸಾಧಿಸಿದ್ದ ಹರಿಯಾಣ ತಂಡಕ್ಕೆ ಮೊದಲ ಸೋಲು ಎದುರಾಯಿತು.

ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಪರ ರೈಡರ್‌ ಅರ್ಜುನ್‌ ದೇಸ್ವಾಲ್‌ 14 ಅಂಕಗಳೊಂದಿಗೆ ಸೂಪರ್‌ 10 ಸಾಧನೆ ಮಾಡಿದರು. ಡಿಫೆಂಡರ್‌ ಸುನೀಲ್‌ ಕುಮಾರ್‌ 8ಅಂಕಗಳನ್ನು ತಂದುಕೊಟ್ಟರು.

ಪಿಕೆಎಲ್ 9: ಹರಿಯಾಣ ಸ್ಟೀಲರ್ಸ್  ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ ಗೆ ಅರ್ಜುನ್ ದೇಶ್ವಾಲ್ ಜಯ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು