ಮಣಿಪುರ ವಿರುದ್ಧ ನಡೆಯುತ್ತಿರುವ ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ್ ತಮ್ಮ 63ನೇ ಶತಕ ಸಿಡಿಸಿದ್ದಾರೆ.
ಕೇವಲ 102 ಎಸೆತಗಳಲ್ಲಿ ಶತಕ ಗಳಿಸಿದ ಪೂಜಾರ್ ಹೆಚ್ಚು ಹೊತ್ತು ಮೈದಾನದಲ್ಲಿ ಆಡಲು ಸಾಧ್ಯವಾಗಲಿಲ್ಲ.
ಇವರನ್ನು ಹೊರತುಪಡಿಸಿ ನಾಯಕ ಅರ್ಪಿತ್ ವಾಸವಾಡ 148 ರನ್ ಕಲೆಹಾಕಿದರು. ಪ್ರೇರಕ್ ಮಂಕಡ್ ಕೂಡ 173 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.