ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಮೊದಲ ಫೋಟೋ ಹೊರಬಂದಿದೆ. ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಅವರು ಜರ್ಸಿ ಧರಿಸಿರುವ ಚಿತ್ರವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
“ಹೊಸ ಕಿಟ್ ಇಲ್ಲಿದೆ! ಮೈದಾನಕ್ಕೆ ಹೋಗುವುದನ್ನು ಕಾಯಲು ಸಾಧ್ಯವಿಲ್ಲ” ಎಂದು ಅವರು ಚಿತ್ರದ ಜೊತೆಗೆ ಬರೆದಿದ್ದಾರೆ. ಫೈನಲ್ ಜೂನ್ 18 ರಿಂದ 22 ರವರೆಗೆ ನಡೆಯಲಿದೆ.