News Karnataka Kannada
Monday, May 06 2024
ಕ್ರೀಡೆ

‘ಫ್ಲೈಯಿಂಗ್ ಸಿಖ್’ ಗೆ ಕೊರೋನ ದೃಢ

Photo Credit :

'ಫ್ಲೈಯಿಂಗ್ ಸಿಖ್' ಗೆ ಕೊರೋನ ದೃಢ

ಚಂಡೀಗಢ:‌ ಭಾರತದ ಖ್ಯಾತ ಸ್ಪ್ರಿಂಟರ್ ಮಿಲ್ಕಾ ಸಿಂಗ್ ಅವ್ರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಂಡೀಗಢ ಅವ್ರ ನಿವಾಸದಲ್ಲಿ ಪ್ರತ್ಯೇಕವಾಗಿದ್ದಾರೆ.

ಫ್ಲೈಯಿಂಗ್ ಸಿಖ್ ಎಂದು ಜನಪ್ರಿಯವಾಗಿರುವ 91 ವರ್ಷದ ಮಿಲ್ಕಾ ಸಿಂಗ್‌ ಅವ್ರು ರೋಗ ಲಕ್ಷಣರಹಿತರಾಗಿದ್ದಾರೆ ಮತ್ತು ‘ಉನ್ನತ ಉತ್ಸಾಹದಲ್ಲಿ’ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ. ‘ನಮ್ಮ ಇಬ್ಬರು ಸಹಾಯಕರು ಪಾಸಿಟಿವ್ ಪರೀಕ್ಷಿಸಿದರು. ಆದ್ದರಿಂದ ಕುಟುಂಬದ ಎಲ್ಲಾ ಸದಸ್ಯರು ಪರೀಕ್ಷೆಗೆ ಒಳಗಾದೆವು. ನನಗೆ ಮಾತ್ರ ಸೋಂಕು ದೃಢಪಟ್ಟಿದೆ ಮತ್ತು ನನಗೆ ಆಶ್ಚರ್ಯವಾಗಿದೆ’ ಎಂದು ಮಿಲ್ಕಾ ಅವರು ತಿಳಿಸಿದರು.

ನಾನು ಚೆನ್ನಾಗಿದ್ದೇನೆ ಮತ್ತು ಜ್ವರ ಅಥವಾ ಕೆಮ್ಮು ಇಲ್ಲ.ಮೂರು-ನಾಲ್ಕು ದಿನಗಳಲ್ಲಿ ನಾನು ಸರಿಯಾಗಿರುತ್ತೇನೆ ಎಂದು ನನ್ನ ವೈದ್ಯರು ಹೇಳಿದರು. ನಾನು ನಿನ್ನೆಯಷ್ಟೇ ಜಾಗಿಂಗ್ ಮಾಡಿದ್ದೇನೆ. ನಾನು ಉತ್ಸಾಹದಲ್ಲಿದ್ದೇನೆ’ ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು