News Karnataka Kannada
Sunday, May 19 2024
ವಿದೇಶ

ಜುಲೈ ನಲ್ಲಿ 2ನೇ ಅಲೆ ಅಂತೆಯ, 6 ತಿಂಗಳಲ್ಲಿ ಮತ್ತೆ ಆರಂಭವಾಗಲಿದೆ 3ನೇ ಅಲೆ

Photo Credit :

ಜುಲೈ ನಲ್ಲಿ 2ನೇ ಅಲೆ ಅಂತೆಯ, 6 ತಿಂಗಳಲ್ಲಿ ಮತ್ತೆ ಆರಂಭವಾಗಲಿದೆ 3ನೇ ಅಲೆ

ನವದೆಹಲಿ : ಪ್ರಸ್ತುತ ಅಬ್ಬರಿಸುತ್ತಿರುವ ಕೊರೋನ ಜುಲೈನಲ್ಲಿ ಕೊರೋನಾ ಎರಡನೇ ಅಲೆ ಅಂತ್ಯಗೊಳ್ಳಲಿದ್ದು , ನಂತರದ 6 ತಿಂಗಳಲ್ಲಿ ಅಂದರೆ ಮುಂದಿನ ಜನವರಿಯಲ್ಲಿ ಕೊರೋನಾ ಮೂರನೇ ಅಲೆ ಶುರುವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ .

ಕೇಂದ್ರ ಸರ್ಕಾರದ ಮೂವರು ತಜ್ಞರ ಪ್ಯಾನೆಲ್‌ನಲ್ಲಿ ಈ ಕುರಿತು ಅಭಿಪ್ರಾಯ ಹೊರಬಿದ್ದು, ಮೇ ಅಂತ್ಯದೊಳಗೆ 1.5 ಲಕ್ಷ ಕೊರೋನಾ ಪ್ರಕರಣಗಳು ನಿತ್ಯ ದಾಖಲಾಗಲಿದೆ . ಮಹಾರಾಷ್ಟ್ರ , ಉತ್ತರ ಪ್ರದೇಶ , ಕರ್ನಾಟಕ , ಜಾರ್ಖಂಡ್ , ರಾಜಸ್ಥಾನ , ಕೇರಳ , ಸಿಕ್ಕಿಂ , ಉತ್ತರಾಖಂಡ್ , ಗುಜರಾತ್ , ಹರ್ಯಾಣ , ದೆಹಲಿ , ಗೋವಾದಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗುತ್ತಿವೆ .

ತಮಿಳುನಾಡಿನಲ್ಲಿ ಮೇ 29 ರಿಂದ 31 ಸಮಯದಲ್ಲಿ ಕೊರೋನಾ ಪ್ರಕರಣಗಳು ತೀರಾ ಹೆಚ್ಚಲಿವೆ . ಪುದುಚೇರಿಯಲ್ಲಿ ಮೇ 19 20 ರಂದು ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಲಿವೆ . ದೇಶದಲ್ಲಿ 2,67,334 ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ .

ಇನ್ನ7 ಈವರೆಗೆ 2,19,86,363 ಸೋಂಕಿತರು ಗುಣಮುಖರಾಗಿದ್ದು , ಒಟ್ಟು 2,83,248 ಜನರು ಪ್ರಾಣ ಬಿಟ್ಟಿದ್ದಾರೆ . 52,26,719 ಕೊರೋನಾ ವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ . ಕಳೆದ ಮೇ 1 ರಿಂದ ಈವರೆಗೂ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ 64,60,624 ಫಲಾನುಭವಿಗಳಿಗೆ ಕೊರೋನಾವೈರಸ್ ಲಸಿಕೆ ವಿತರಿಸಲಾಗಿದೆ ಎಂದು ವರದಿಗಳು ತಿಳಿಸುವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು