ಅಂತೂ ಕುಣೆಗೂ ಆರ್ಸಿಬಿ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದು, ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಬೆಂಗಳೂರು ಫ್ರಾಂಚೈಸಿಯ ನೂತನ ನಾಯಕನಾಗಿ ನೇಮಕವಾಗಿದ್ದಾರೆ.
2022ರ ಐಪಿಎಲ್ನಲ್ಲಿ 9 ಫ್ರಾಂಚೈಸಿಗಳು ತಮ್ಮ ನಾಯಕತ್ವವನ್ನು ಘೋಷಿಸಿವೆ. ಇದೀಗ ಆರ್ಸಿಬಿ ಕೂಡ ಪ್ಲೆಸಿಸ್ರನ್ನು ಕಫ್ತಾನ್ಅನ್ನು ಘೋಷಿಸಿದೆ. ಪ್ಲೆಸಿಸ್ ಅವರನ್ನ 2022ರ ಐಪಿಎಲ್ ಹರಾಜಿನಲ್ಲಿ ಆರ್ ಸಿಬಿ 7 ಕೋಟಿ ರೂ. ಬೆಲೆಗೆ ಖರೀದಿಸಿದೆ.
https://twitter.com/RCBTweets/status/1502603973848494087?ref_src=twsrc%5Etfw%7Ctwcamp%5Etweetembed%7Ctwterm%5E1502603973848494087%7Ctwgr%5E%7Ctwcon%5Es1_c10&ref_url=https%3A%2F%2Fhosadigantha.com%2Ffaf-du-plessis-appointed-new-captain-of-royal-challengers-bangalore%2F