ನವದೆಹಲಿ, ಅ.21 : ನಜಾಫ್ಗಢದ ಸಚಿನ್ ಎಂದೇ ಬಿಂಬಿಸಿಕೊಂಡಿರುವ ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಅವರು ಕೂ ಆಪ್ನಲ್ಲೂ ಸಕ್ರಿಯರಾಗಿದ್ದು 15 ದಿನಗಳಲ್ಲೇ 1 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.
ಕ್ರಿಕೆಟ್ ಜೀವನದಿಂದ ನಿವೃತ್ತಿ ಹೊಂದಿದ ನಂತರವೂ ಸದಾ ಸುದ್ದಿಯಲ್ಲಿರುವ ವೀರೇಂದ್ರ ಸೆಹ್ವಾಗ್ ಅವರು ತಮ್ಮನೇರ ಮಾತು, ಚಮತ್ಕಾರಿ ಕಾಮೆಂಟ್ಗಳು, ಹಾಸ್ಯಮಯ ಮಾತುಗಳಿಂದ ಮೇಕ್ ಇನ್ ಇಂಡಿಯಾದ ವೇದಿಕೆಯಲ್ಲಿ ದೇಶದ ಎಲ್ಲಾ ಭಾಷೆಯ ಜನರ ಮನ ರಂಜಿಸುತ್ತಿದ್ದಾರೆ