ಡೆನ್ಮಾರ್ಕ್ : ಅಶ್ವಿನಿ ಪೊನ್ನಪ್ಪ, ಹಾಗೂ ಏನ್. ಸಿಕ್ಕಿ ರೆಡ್ಡಿ ಜೋಡಿ ಡೆನ್ಮಾರ್ಕ್ ನ ಮಾಸ್ಟರ್ಸ್ ಇಂಟರ್ನ್ಯಾಷನಲ್ ಚಾಲೆಂಜ್ ಬ್ಯಾಡಮಿಂಟ್ ನ್ ಟೂರ್ನಿಯ್ಲಲಿ ರನ್ನರ್ ಅಪ್ ಆಗಿದ್ದಾರೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯ್ಲಲಿ ಭಾರತದ ಮಹಿಳಾ ಜೋಡಿ 21-25,19-21,14-21 ರಿಂದ ಡೆನ್ಮಾರ್ಕ್ ನ ಅಮಾಲೀ ಮಾಗೀಲುಂದ್ ಹಾಗೂ ಫೇಜಾ ರಾವ್ನ ಜೋಡಿಗೆ ಸುಮಾರು ಒಂದು ಗಂಟೆಗಳ ಹಣಾಹಣಿಯ್ಲಲಿ ಶರಣಾಯಿತು.