ಮಂಗಳೂರು: ವಂದೇ ಮಾತರಂ ಎರಡು ಚರಣ ಹಾಡೋ ವಿಚಾರವಾಗಿ ಮಂಗಳೂರಿನಲ್ಲಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಯಾವ ಹಾಡು ಹಾಡಬೇಕು ಅನ್ನೊದು ರಾಜ್ಯ ಸರ್ಕಾರದ ತೀರ್ಮಾನ. ಬಿಜೆಪಿ ಇದನ್ನಿಟ್ಟುಕೊಂಡು ಚುನಾವಣಾ ರಾಜಕೀಯ ಮಾಡುತ್ತಿದೆ. ಅವರಿಗೆ ಈಗ ದೇಶಪ್ರೇಮ ಉಕ್ಕಿ ಹರಿಯುತ್ತಿರೋದು ಯಾಕೆ. ರಾಜ್ಯ ಸರ್ಕಾರ ಪೂರ್ತಿ ಹಾಡಿ ಅಂದ್ರೆ ಪೂರ್ತಿ ಹಾಡ್ತೀವಿ. ವಂದೇ ಮಾತರಂ ಪೂರ್ತಿ ಹಾಡು ತುಂಬಾ ಚನ್ನಾಗಿದೆ ಎಂದರು.

View this post on Instagram

A post shared by News Karnataka (@newskarnataka)