ಮಂಗಳೂರು : ಎಂಆರ್ ಪಿಎಲ್ ಸ್ಪೋಟದಲ್ಲಿ ಸಾವನ್ನಪ್ಪಿದ್ದ ಮನೀಶ್ ಕರ್ಕಡ ಕುಟುಂಬಕ್ಕೆ ಎಂಆರ್ ಪಿಎಲ್ ನಿಂದ 1 ಕೋಟಿ 20 ಲಕ್ಷ ಪರಿಹಾರ ಘೋಷಣೆಯನ್ನು ಎಂಆರ್ ಪಿಎಲ್ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಘೋಷಿಸಿದರು.

Image: Author