ಮೈಸೂರು: ಪಟ್ಟೋಳೆ ಪಳಮೆನ್ನು ಇಂಗ್ಲೀಷ್ ಭಾಷೆಗೆ ತಜು೯ಮೆ ಮಾಡಿದ ಬೊವ್ವೇರಿಯಂಡ ನಂಜಮ್ಮ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಇವರು ಪಟ್ಟೋಳೆ ಪಳಮೆ ಬರೆದ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರ ಮೊಮ್ಮಗಳು.
ಪತ್ಮಿಯ ಸಾಹಿತ್ಯ ಕೖಷಿಗೆ ಪತಿ ಚಿಣ್ಣಪ್ಪ ಬೆಂಬಲವಾಗಿದ್ದರು. ಪತಿ – ಪತ್ನಿಯ ಸಾಹಿತ್ಯ ಸೇವೆ ಅಪೂವ೯ ರೀತಿಯಲ್ಲಿತ್ತು. ಬೊವ್ವೇರಿಯಂಡ ಚಿಣ್ಣಪ್ಪ – ನಂಜಮ್ಮ ದಂಪತಿ ಇಂಗ್ಲೀಷ್ ಸಾಹಿತ್ಯ ಕ್ಷೇತ್ರಕ್ಕೆ ಕೊಡವ ಭಾಷೆ, ಸಂಸ್ಕೃತಿ ಪರಿಚಯಿಸಿದ್ದರು. ಕೊಡಗಿನ ಐನ್ ಮನೆಗಳ ಕುರಿತು ಈ ದಂಪತಿ ಮಹತ್ವದ ಸಂಶೋಧನೆ ಮಾಡಿದ್ದರು.