ಮೈಸೂರು : ಮುಡಾ ಹಗರಣ ವಿಚಾರವಾಗಿ ಇಡಿ ಅವರಿಗೆ ಅರ್ಜಿ ಹಾಕಲು ಲೋಕಲ್ ಸ್ಟ್ಯಾಂಡ್ ಇಲ್ಲ. ಆದರೂ ಅರ್ಜಿ ಹಾಕಿದ್ದಾರೆ. ಈ ಅರ್ಜಿ ರಾಜಕೀಯ ಪ್ರೇರಿತ ಅನುವುದರ ಬಗ್ಗೆ ಯಾವುದೇ ಅನುಮಾನ ಬೇಡ. ನಾವು ಲೀಗಲ್ ಒಪಿನಿಯನ್ ಪಡೆದು ಮುಂದೆ ಯಾವ ರೀತಿ ಮಾಡಬೇಕು ಅನ್ನೋದನ್ನ ತಿರ್ಮಾನ ಮಾಡ್ತೀವಿ ಎಂದು ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವ್ರೇ ಐದು ವರ್ಷ ಮುಖ್ಯಮಂತ್ರಿ ಎಂದು ಸದನದಲ್ಲಿ ಈ ಬಗ್ಗೆ ಹೇಳಿದ್ದಾರೆ. ಅವ್ರೇ ಹೇಳಿದ್ದ ಮೇಲೆ ಮತ್ತೇಕೆ ಈ ಬಗ್ಗೆ ಚರ್ಚೆ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.