News Karnataka Kannada
Saturday, May 11 2024
ಮೈಸೂರು

ಮತ ಚಲಾಯಿಸಿ ಹಿಂತಿರುಗುವಾಗ ಮೃತಪಟ್ಟ ಮತದಾರ

Photo Credit :

ಮತ ಚಲಾಯಿಸಿ ಹಿಂತಿರುಗುವಾಗ ಮೃತಪಟ್ಟ ಮತದಾರ

ಮಂಡ್ಯ: ಮತ ಚಲಾಯಿಸಿ ಮನೆಗೆ ಹೋದ ವ್ಯಕ್ತಿ ಮೃತಪಟ್ಟಿರುವ ಘಟನೆ ಪಾಂಡವಪುರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ತಿಮ್ಮೇಗೌಡ(55) ಮೃತ ವ್ಯಕ್ತಿ. ಈ ಮೊದಲೇ ಆರೋಗ್ಯ ಸಮಸ್ಯೆಯಿಂದ ಬಳುತ್ತಿದ್ದ ತಿಮ್ಮೇಗೌಡನನ್ನು ಮತದಾನ ಮಾಡಲು ಸಹಾಯಕರು ವ್ಹೀಲ್ ಚೇರ್ ಮೂಲಕ ಕರೆತಂದು ಮತ ಹಾಕಿಸಿ ಮನೆಗೆ ಕರೆದೊಯ್ದರು.

ಬಿಸಿಲಿನಿಂದ ಬಸವಳಿದ ತಿಮ್ಮೇಗೌಡ ಮನೆಗೆ ಹೋಗುತ್ತಿದ್ದಂತೆ ತಿಮ್ಮೇಗೌಡ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು