News Karnataka Kannada
Saturday, May 18 2024
ಮೈಸೂರು

ಇನ್ಟಾಗ್ರಾಮ್ ನಲ್ಲಿ ಯದೂವೀರ್ ಪತ್ನಿ ತ್ರಿಷಿಕಾ ಅವರ ನಕಲಿ ಅಕೌಂಟ್ ಸೃಷ್ಟಿ

Photo Credit :

ಇನ್ಟಾಗ್ರಾಮ್ ನಲ್ಲಿ ಯದೂವೀರ್ ಪತ್ನಿ ತ್ರಿಷಿಕಾ ಅವರ ನಕಲಿ ಅಕೌಂಟ್ ಸೃಷ್ಟಿ

ಮೈಸೂರು: ಪ್ರಸಿದ್ದ ಸಮಾಜಿಕ ಜಾಲಾತಾಣ ಇನ್ ಸ್ಟಾಗ್ರಾಮ್ ನಲ್ಲಿ ಯದುವೀರ್ ಪತ್ನಿ ತ್ರಿಷಿಕಾ ಒಡೆಯರ್ ಅವರ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಯಾಗಿದ್ದು, ಈ ನಕಲಿ ಅಕೌಂಟ್ ನನ್ನ ಹೆಂಡತಿಯದಲ್ಲ ಎಂದು ಯದೂವೀರ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಯದೂವೀರ್ ಧರ್ಮಪತ್ನಿ ತ್ರಿಷಿಕಾ ಒಡೆಯರ್ ಹೆಸರಿನಲ್ಲಿ ಪ್ರಸಿದ್ದ ಸಮಾಜಿಕ ಜಾಲಾತಾಣವಾದ ಇನ್ ಸ್ಟಾ ಗ್ರಾಮ್ ನಲ್ಲಿ ತ್ರಿಷಿಕಾ ಒಡೆಯರ್ 246 ಎಂಬ ನಕಲಿ ಅಕೌಂಟ್ ಸೃಷ್ಟಿಯಾಗಿದ್ದು, ಇದಕ್ಕೆ ತ್ರಿಷಿಕಾ ಅವರ ಫೋಟೋವನ್ನು ಸಹ ಹಾಕಲಾಗಿದೆ.

ಈ ಬಗ್ಗೆ ಯದೂವೀರ್ ಇನ್ ಸ್ಟಾಗ್ರಾಮ್ ನಲ್ಲಿ ನಕಲಿ ಅಕೌಂಟ್ ಇರುವ ಬಗ್ಗೆ ತಿಳಿದು ಆ ಅಕೌಂಟ್ ನ ಫೋಟೊ ತೆಗೆದು ತಮ್ಮ ಇನ್ ಸ್ಟಾಗ್ರಾಮ್ ಗೆ ಹಾಕಿ, ಈ ಅಕೌಂಟ್ ನಕಲಿ ಅಕೌಂಟ್ ಆಗಿದ್ದು, ಇದನ್ನು ನಾನಾಗಲಿ ನನ್ನ ಹೆಂಡತಿಯಾಗಲಿ ಬಳಕೆ ಮಾಡುತ್ತಿಲ್ಲ. ಈ ನಕಲಿ ಅಕೌಂಟ್ ನಿಂದ ಯಾವುದೇ ಫೋಟೋ ಕಮೆಂಟ್ ಬಂದರೆ ಅದು ನಾವು ಮಾಡಿದಲ್ಲ. ಈ ನಕಲಿ ಅಕೌಂಟ್ ಗೂ ನಮಗೂ ಯಾವುದೇ ಸಂಬಂದವಿಲ್ಲ ಎಂದು ಬಳಕೆದಾರರಿಗೆ ಈ ನಕಲಿ ಅಕೌಂಟ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು