ಮಂಗಳೂರು : ಗಣೇಶ ಹಬ್ಬದ ಹಿನ್ನಲೆ ಉಳ್ಳಾಲ PI ಹಾಗೂ ಸಿಬ್ಬಂದಿ ವರ್ಗ ಹಾಗೂ SAF ನಿಂದ ಪಥ ಸಂಚಲನ ನಡೆಸಿದರು.
ರಾಣಿ ಅಬ್ಬಕ್ಕ ಸರ್ಕಲ್ ಬಸ್ಟ್ಯಾಂಡ್, ಜುಮ್ಮಾ ಮಸೀದಿ ಒಳಪೇಟೆ ತೊಕ್ಕೊಟ್ಟು ಉಳ್ಳಾಲ ಇಲ್ಲಿ ಹಬ್ಬದ ಸಲುವಾಗಿ ಮುಂಜಾಗ್ರತೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ನಿಟ್ಟಿನಲ್ಲಿ ಪೊಲೀಸ್ ಪಥ ಸಂಚಲನ ಮಾಡಲಾಯಿತು. ಮಂಗಳೂರು ವಿವಿಧ ಠಾಣೆಗಳ ಸೂಕ್ಷ್ಮ ಜಾಗದಲ್ಲಿ ಪಥ ಸಂಚಲನ ಮಾಡಲಾಯಿತು.

