News Karnataka Kannada
Thursday, May 09 2024
ಸಮುದಾಯ

ಕಾರ್ಕಳ: ಹಿಂದೂ ಸಂಪ್ರದಾಯಿಕ ಉಡುಗೆ ತೊಟ್ಟರೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ!

Karkala: Only those wearing hindu traditional attire will be allowed to enter the temple.
Photo Credit : News Kannada

ಕಾರ್ಕಳ: ಐತಿಹಾಸಿಕ ಹಿನ್ನಲೆಯುಳ್ಳ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಪುನರ್‌ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವ ಜರುಗಿದ್ದ ಬಳಿಕ ಇದೀಗ ಕೆಲವೊಂದು ಹೊಸ ಮಾರ್ಪಾಡುಗಳನ್ನು ಜಾರಿಗೊಳಿಸಲು ಆಡಳಿತ ಮಂಡಳಿ ಮುಂದಾಗಿದೆ.

ಹಿಂದೂ ಸಂಪ್ರದಾಯಿಕ ಉಡುಗೆ ತೊಟ್ಟು ದೇವಸ್ಥಾನದ ಪ್ರವೇಶಕ್ಕೆ ಭಕ್ತಾದಿಗಳಿಗೆ ಆಡಳಿತ ಮಂಡಳಿಯು ಅನುವು ಮಾಡಿದೆ. ಅದಕ್ಕೆ ಪೂರಕವಾಗಿ ಸಾರ್ವಜನಿಕರ ಅವಗಾಹನೆಯ ಸಲುವಾಗಿ ದೇವಸ್ಥಾನದ ಪ್ರವೇಶದ ಗೇಟಿಗೆ ಬ್ಯಾನರ್‌ವೊಂದನ್ನು ಅಳವಡಿಸಲಾಗಿದೆ.

ಬೆಳಿಗ್ಗೆ ೭.೦೦ ರಿಂದ ಮಧ್ಯಾಹ್ನ ೧೨.೦೦ರ ತನಕ ಹಾಗೂ ಸಂಜೆ ೪.೦೦ ರಿಂದ ರಾತ್ರಿ ೭.೩೦ರೊಳಗಾಗಿ ದೇವರ ದರ್ಶನ ಪಡೆಯಲು ಮುಂದಾಗುವವರಿಗೆ ಪ್ರವೇಶಕ್ಕೆ ಅವಕಾಶ ಇರುವುದಾಗಿ ಆಡಳಿತ ಮಂಡಳಿ ಬೋರ್ಡ್ ಕೂಡಾ ಅಳವಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು