ಕಾರವಾರ: ತಾಲೂಕಿನ ಒಟ್ಟೂ 18 ಗ್ರಾಮ ಪಂಚಾಯತ್ ಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಸೋಮವಾರ ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೀಸಲಾತಿ ನಿಗದಿಪಡಿಸಲಾಯಿತು.
ನಿಗದಿಪಡಿಸಲಾದ ಮೀಸಲಾತಿ :
ಅಮದಳ್ಳಿ-ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಹಿಂದುಳಿದ ವರ್ಗ ಅ ಮಹಿಳೆ) ತೊಡೂರು-ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ). ಚೆಂಡಿಯಾ-ಅಧ್ಯಕ್ಷ (ಹಿಂದುಳಿದ ವರ್ಗ ಬ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ವರ್ಗ ಅ). ಚಿತ್ತಾಕುಲಾ-ಅಧ್ಯಕ್ಷ (ಹಿಂದುಳಿದ ವರ್ಗ ಅ), ಉಪಾಧ್ಯಕ್ಷ (ಸಾಮಾನ್ಯ). ಮಾಜಾಳಿ-ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ ( ಹಿಂದುಳಿದ ವರ್ಗ ಅ ಮಹಿಳೆ). ಮುಡಗೇರಿ-ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ಅಸ್ನೋಟಿ-ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ಹಣಕೋಣ-ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ).
ಘಾಡಸಾಯಿ-ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ವರ್ಗ ಅ). ಗೋಟೆಗಾಳಿ-ಅಧ್ಯಕ್ಷ (ಹಿಂದುಳಿದ ವರ್ಗ ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ). ಕದ್ರಾ- ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ವರ್ಗ ಅ). ಮಲ್ಲಾಪುರ-ಅಧ್ಯಕ್ಷ (ಹಿಂದುಳಿದ ವರ್ಗ ಅ), ಉಪಾಧ್ಯಕ್ಷ (ಹಿಂದುಳಿದ ವರ್ಗ ಬ ಮಹಿಳೆ). ಕೆರವಡಿ-ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ದೇವಳಮಕ್ಕಿ-ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ವೈಲವಾಡ-ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ). ಕಿನ್ನರ-ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ). ಕಡವಾಡ-ಅಧ್ಯಕ್ಷ (ಹಿಂದುಳಿದ ವರ್ಗ ಅ), ಉಪಾಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ). ಶಿರವಾಡ-ಅಧ್ಯಕ್ಷ (ಹಿಂದುಳಿದ ವರ್ಗ ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ).