News Karnataka Kannada
Friday, May 03 2024
ಉಡುಪಿ

ವೈವಿಧ್ಯಮಯ ಭಕ್ಷ್ಯಗಳ ಉತ್ಸವ “ಲಡ್ಡೋತ್ಸವ ” ಉದ್ಘಾಟನೆ

Festival of diverse dishes "Laddotsavam" inaugurated
Photo Credit : News Kannada

ಉಡುಪಿ: ಶ್ರೀ ಕೃಷ್ಣ ಜಯಂತಿಯ ಸಂದರ್ಭದಲ್ಲಿ ಬೆಂಗಳೂರಿನ ಶ್ರೀ ಪುತ್ತಿಗೆ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಭಾವಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಶ್ರೀ ಕೃಷ್ಣನಿಗೆ ಸಮರ್ಪಿತವಾದ ವೈವಿಧ್ಯಮಯವಾದ ಭಕ್ಷ್ಯಗಳ ಉತ್ಸವವಾದ “ಲಡ್ಡೋತ್ಸವ”ದ ಉದ್ಘಾಟನೆ ಇಂದು ನಡೆಯಿತು.

ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ನಾಯಕ ಏನ್.ಆರ್. ರಮೇಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೋಟಿಗೀತಾ ಲೇಖನಯಜ್ಞ ಹಾಗೂ ಸುಗುಣಮಾಲಾ ಮಾಸಪತ್ರಿಕೆಯ ಕಾರ್ಯಾಲಯ ತೆರೆಯಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು