News Karnataka Kannada
Saturday, May 04 2024
ಮಂಗಳೂರು

ಸಿಮ್ರಾನ್ ಇನ್ಸ್‌ಟಿಟ್ಯೂಟ್ ಫ್ಯಾಶನ್ ಡಿಸೈನಿಂಗ್, ಬ್ಯೂಟಿಕ್ ಬ್ಯಾಚ್ ಪದವಿ ಸಮಾರಂಭ

Simran Institute Fashion Designing Beauty Batch Graduation Ceremony
Photo Credit : News Kannada

ಮಂಗಳೂರು: ಸಿಮ್ರಾನ್ ಇನ್ಸ್‌ಟಿಟ್ಯೂಟ್ ಫ್ಯಾಶನ್ ಡಿಸೈನಿಂಗ್ ಮತ್ತು ಬ್ಯೂಟಿಕ್ ಬ್ಯಾಚ್ 2022-23ರ ಪದವಿ ಸಮಾರಂಭ ಜೂ.26ರಂದು ನಡೆಯಿತು.

ಕಾರ್ಯಕ್ರಮ ನಿರೂಪಕ ಐಕ್ಬಾಲ್ ಬಾಳಿಲ ಅವರ ಸ್ವಾಗತದೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಮುಖ್ಯ ಅತಿಥಿಯಾಗಿ ಮಹಮ್ಮದ್‌ ನಾಗಮಾನ್ ಲತೀಫ್, ಗೌರವ ಅತಿಥಿಗಳಾಗಿ ವಕೀಲ ಮೋಹನ್ ದಾಸ್ ರೈ ಕೆ, ಗೌರವಾನ್ವಿತ ನ್ಯಾಯವಾದಿ ಮೋಹನದಾಸ್, ಅರೆನಾ ಅನಿಮೇಷನ್‌ ಕೇಂದ್ರದ ಮುಖ್ಯಸ್ಥೆ ಸಿಲ್ವಿಯಾ ಡೆಸಾ, ಪ್ರಾಂಶುಪಾಲರಾದ ಸಜೀಲಾ ಕೋಲಾ ಉಪಸ್ಥಿತರಿದ್ದರು.

ಸಿಮ್ರಾನ್ ಸಂಸ್ಥೆಯ ಪದವಿ ಪಡೆದ ಬ್ಯಾಚ್‌ನ ಬೆಳವಣಿಗೆ ಮತ್ತು ಸಾಧನೆಗಳ ಕುರಿತು ಪ್ರಾಂಶುಪಾಲರು ಹೆಮ್ಮೆ ವ್ಯಕ್ತಪಡಿಸಿದರು. ಸಿಮ್ರಾನ್ ಸಂಸ್ಥೆಯ ಹನೀಫ್ ಪಜಪಳ ಅವರು ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸುವಲ್ಲಿ ಮತ್ತು ಸ೦ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು