ಮಂಗಳೂರು: ಯೆನೆಪೋಯ ವಿಶ್ವವಿದ್ಯಾಲಯದ ವಾರ್ಷಿಕ ಕ್ಯಾಲೆಂಡರ್ ನ್ನು ನಗರದ ಎ.ಜೆ.ಗ್ರ್ಯಾಂಡ್ ಹೊಟೇಲ್ ನಲ್ಲಿಂದು ಯೆನೆಪೋಯ (ಪರಿಗಣಿತ )ಸಮೂಹ ಸಂಸ್ಥೆಗಳ ಸಲಹೆಗಾರ ಡಾ.ಮೊಹಮ್ಮದ್ ಅಮೀನ್ ವಾನಿ ಅನಾವರಣ ಗೊಳಿಸಿದರು.
ಈ ಸಂದರ್ಭದಲ್ಲಿ ಹಣಕಾಸು ಅಧಿಕಾರಿ ನರೇಂದ್ರ ಕಾಮತ್, ಡಾ.ನಾಗರಾಜ್ , ಡಾ.ಪುನೀತ್ ರಾಘವೇಂದ್ರ ಮೊದಲಾ ದವರು ಉಪಸ್ಥಿತರಿದ್ದರು.