News Karnataka Kannada
Sunday, May 05 2024
ಮಂಗಳೂರು

ಮಂಗಳೂರು: 75 ನೇ ಸ್ವಾತಂತ್ರ್ಯೋತ್ಸವದ ವರ್ಷಾಚರಣೆಯ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ

On September 9, the election of mayor, deputy mayor and four standing committee members will be held.
Photo Credit : Facebook

ಮಂಗಳೂರು: ಭಾರತ ಸರ್ಕಾರದಿಂದ 75 ನೇ ಸ್ವಾತಂತ್ರ್ಯೋತ್ಸವದ ವರ್ಷಾಚರಣೆಯ ಅಂಗವಾಗಿ “ಹರ್ ಘರ್ ತಿರಂಗಾ” (ಮನೆ ಮನೆಗೂ ರಾಷ್ಟ್ರೀಯ ಧ್ವಜ) ಅಭಿಯಾನವನ್ನು ಆಯೋಜಿಸಲಾಗಿರುತ್ತದೆ.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆಗಳಲ್ಲಿ/ ಅಪಾರ್ಟ್‌ಮೆಂಟ್‌ಗಳಲ್ಲಿ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ದಿನಾಂಕ:13/08/2022 ರಿಂದ 15/08/2022 ರವರೆಗೆ ಅವರೋಹಿಸುವಂತೆ ಸಾರ್ವಜನಿಕರಿಗೆ ಕೋರಲಾಗಿರುತ್ತದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ನಿವಾಸಿಗಳು ಒಂದು ರಾಷ್ಟ್ರೀಯ ಧ್ವಜಕ್ಕೆ ರೂ.22/- ರಂತೆ ಈ ಕೆಳಗೆ ನಿಗದಿಪಡಿಸಿರುವ ಸ್ಥಳಗಳಿಂದ ಖರೀದಿ ಮಾಡಬಹುದಾಗಿದೆ.
1. ಪಾಲಿಕೆಯ 3 ವಲಯ ಕಚೇರಿಗಳು: ಸುರತ್ಕಲ್‌, ಮಲ್ಲಿಕಟ್ಟೆ, ಹಾಗೂ ಕೇಂದ್ರ ಕಚೇರಿಗಳು.
2. ಪಾಲಿಕೆಯ ಎಲ್ಲಾ 10 ನಗರ ಪ್ರಾಥಮಿಕ ಕೇಂದ್ರಗಳು: ಸುರತ್ಕಲ್‌, ಕುಳಾಯಿ, ಕುಲೂರು, ಶಕ್ತಿ ನಗರ, ಕದ್ರಿ, ಪಡೀಲ್‌, ಯಕ್ಕೂರ್‌, ಜೆಪ್ಪು, ಬಂದರ್‌ ,ಹಾಗೂ ಬೇಂಗ್ರೆ
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಾಲಿಕೆಯ ಆರೋಗ್ಯ ವಿಭಾಗದಿಂದ ಪಡೆದು ಕೊಳ್ಳಬಹುದಾಗಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು